ಬ್ಯಾಂಕ್ ಮ್ಯಾನೇಜರ್,  ಸಿಬ್ಬಂದಿಗಳಿಂದಲೇ   ಗ್ರಾಹಕರಿಗೆ ಪಂಗನಾಮ : ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ !!

ವಿಜಯ ದರ್ಪಣ ನ್ಯೂಸ್.. ಬ್ಯಾಂಕ್ ಮ್ಯಾನೇಜರ್,  ಸಿಬ್ಬಂದಿಗಳಿಂದಲೇ   ಗ್ರಾಹಕರಿಗೆ ಪಂಗನಾಮ! ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ  ಇಟ್ಟಿದ್ದರು!! ಮ್ಯಾನೇಜರ್ ಮತ್ತು ಸಿಬ್ಬಂದಿಗಳು  ಅನ್ನದಾತ ಬ್ಯಾಂಕ್ ಗೆ ಮತ್ತು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ  ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ‌ ಚಿಕ್ಕಮಗಳೂರು ನಗರ ಶಾಖೆಯಲ್ಲಿ  ನಡೆದಿದೆ. ಚಿಕ್ಕಮಗಳೂರು ನಗರ  ಸೆಂಟ್ರಲ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಎಂಬುವವರು ಗ್ರಾಹಕರಿಂದ ಅಸಲಿ ಚಿನ್ನ…

Read More