ಉತ್ತರ ಕೇರಳದಲ್ಲಿ ‘ಆಸ್ಟರ್ ಡಿಎಂ ಹೆಲ್ತ್ಕೇರ್’ ನಿಂದ ‘ಆಸ್ಟರ್ ಮಿಮ್ಸ್ ಕಾಸರಗೋಡು’ ಪ್ರಾರಂಭ
ವಿಜಯ ದರ್ಪಣ ನ್ಯೂಸ್…… ಉತ್ತರ ಕೇರಳದಲ್ಲಿ ‘ಆಸ್ಟರ್ ಡಿಎಂ ಹೆಲ್ತ್ಕೇರ್’ ನಿಂದ ‘ಆಸ್ಟರ್ ಮಿಮ್ಸ್ ಕಾಸರಗೋಡು’ ಪ್ರಾರಂಭ ಕಾಸರಗೋಡು, ಅಕ್ಟೋಬರ್ 3, 2025 : ಆಸ್ಟರ್ ಡಿಎಂ ಹೆಲ್ತ್ಕೇರ್, ಭಾರತದ ಪ್ರಮುಖ ಆರೋಗ್ಯ ಸೇವೆ ಒದಗಿಸುವ ಸಂಸ್ಥೆ ಕೇರಳದಲ್ಲಿ ತನ್ನ ಎಂಟನೇ ಆಸ್ಪತ್ರೆಯಾಗಿ ಅತ್ಯಾಧುನಿಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ‘ಆಸ್ಟರ್ ಮಿಮ್ಸ್ ಕಾಸರಗೋಡು’ ಅನ್ನು ಪ್ರಾರಂಭಿಸಿತು. ಈ ಹೆಲ್ತ್ಕೇರ್ನ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಆಜಾದ್ಮೂಪೆನ್ ಅವರ ಸಮ್ಮುಖದಲ್ಲಿ ನಡೆದ ವಿಶಿಷ್ಟ ಸಮಾರಂಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್…