ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ
ವಿಜಯ ದರ್ಪಣ ನ್ಯೂಸ್…. ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ ಕರ್ನಾಟಕ,, ಏಪ್ರಿಲ್ 11, 2025: ಕರ್ನಾಟಕದ ಭಾನುಪ್ರಕಾಶ್ ಕೆ ಸಿ ಅವರು ರಾಷ್ಟ್ರೀಯ ಪೋಕರ್ ಸಿರೀಸ್ (ಎನ್‌ಪಿಎಸ್) ಇಂಡಿಯಾ 2025 ರಲ್ಲಿ ವಿಜಯ ಸಾಧಿಸುವ ಮೂಲಕ ಭಾರತೀಯ ಪೋಕರ್ ಜಗತ್ತಿನಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅವರು ಒಟ್ಟು 72.72 ಲಕ್ಷ ರೂ. ಗೆದ್ದಿದ್ದು, ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಸೇರಿದಂತೆ ಐದು…