ರಾಮಸಮುದ್ರ ಕೆರೆಯ ನೀರನ್ನು ಯಾವುದೇ ಕಾರಣಕ್ಕೂ ಹೊರಗೆ ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ
ವಿಜಯ ದರ್ಪಣ ನ್ಯೂಸ್… ರಾಮಸಮುದ್ರ ಕೆರೆಯ ನೀರನ್ನು ಯಾವುದೇ ಕಾರಣಕ್ಕೂ ಹೊರಗೆ ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ ಶಿಡ್ಲಘಟ್ಟ : ರಾಮಸಮುದ್ರ ಕೆರೆಯನ್ನು ೧೮೯೯ ರಲ್ಲಿ ಶೇಷಗಿರಿ ಅಯ್ಯಂಗಾರ್, ಕೃಷ್ಣರಾಜೇಂದ್ರ ಒಡೆಯರ್, ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದಾರೆ ,ಸುಮಾರು ೨ ಸಾವಿರಕ್ಕೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೆರೆಯಿಂದ ಶಿಡ್ಲಘಟ್ಟದ ನಗರದ ಜನತೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ತೆಗೆದುಕೊಂಡು ಹೋಗಲು ಸಿದ್ಧತೆಗಳು ನಡೆಯುತ್ತಿವೆ, ನಾವು ಯಾವುದೇ ಕಾರಣಕ್ಕೂ ನಮ್ಮ ಕೆರೆಯ ನೀರನ್ನು ಒಂದು ಹನಿಗೂ ಹೊರಗೆ ತೆಗೆದುಕೊಂಡು ಹೋಗುವುದಕ್ಕೆ … Read more
