ಆಕಾಶದಲ್ಲಿ ಮೂಡಲಿದೆ “ಸ್ಮೈಲಿ ಫೇಸ್’!”
ವಿಜಯ ದರ್ಪಣ ನ್ಯೂಸ್ … ಏಪ್ರಿಲ್ 25 ರಂದು ನಡೆಯಲಿದೆ ಖಗೋಳ ವಿಸ್ಮಯ ಆಕಾಶದಲ್ಲಿ ಮೂಡಲಿದೆ “ಸ್ಮೈಲಿ ಫೇಸ್’!” ಅಪರೂಪಕ್ಕೊಮ್ಮೆ ಆಕಾಶದಲ್ಲಿ ಗ್ರಹಗಳ ಸಂಯೋಜನೆಯಿಂದ ಖಗೋಳ ವಿಸ್ಮಯಗಳು ನಡೆಯುವುದುಂಟು. ಅದೇ ರೀತಿ ಏಪ್ರಿಲ್ 25 ಅಂದರೆ ನಾಳೆ ಶುಕ್ರವಾರ ಕೂಡಾ ಖಗೋಳ ವಿಸ್ಮಯವೊಂದು ನಡೆಯಲಿದ್ದು, ತ್ರಿವಳಿ ಗ್ರಹಗಳ ಸಂಯೋಜನೆಯಿಂದ ಆಗಸದಲ್ಲಿ ನಗು ಮುಖ ಬೆಳಗಲಿದೆ. ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ ‘ಸ್ಮೈಲಿ ಫೇಸ್’ ಗೋಚರಿಸಲಿದ್ದು, ಇದು ಯಾವ ಸಮಯದಲ್ಲಿ ಕಾಣಿಸಲಿದೆ, ಇದನ್ನು ಹೇಗೆ…