ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕು: ಡಾ. ಶಿವಚಿತ್ತಪ್ಪ
ವಿಜಯ ದರ್ಪಣ ನ್ಯೂಸ್….. ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕು: ಡಾ. ಶಿವಚಿತ್ತಪ್ಪ ಜಾನಪದದಲ್ಲಿ ಮಿಳಿತವಾಗಿರುವ ಮೌಲ್ಯಗಳು ಆಧುನಿಕತೆಯ ಪ್ರಭಾವದಿಂದ ಮೌಲಿಕತೆ ಕಳೆದುಕೊಳ್ಳುತ್ತಿವೆ. ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕಾದ ಅವಶ್ಯಕತೆಯಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಚಿತ್ತಪ್ಪ ಅಭಿಪ್ರಾಯಪಟ್ಟರು. ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಅಧೀನ ಸಂಸ್ಥೆ ಇಂಡಿಯನ್ ಫೋಕ್ಲೋರ್ ರೀಸರ್ಚರ್ಸ್ ಆರ್ಗನೈಸೇಷನ್ (Iಈಖಔ) ಮತ್ತು ಕರ್ನಾಟಕ ರಾಜ್ಯ ಡಾ….