ಜಲ್ಲಿ ಕಟ್ಟು…….
ವಿಜಯ ದರ್ಪಣ ನ್ಯೂಸ್ ಜಲ್ಲಿ ಕಟ್ಟು……. ಜನವರಿ 2024 :ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 42 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ…. ಹೋದ ವರ್ಷ 60 ಜನರಿಗೆ ಗಾಯ….. ಕಳೆದ ವರ್ಷ ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ” ಹೋರಿ ಬೆದರಿಸುವ ಆಟದಲ್ಲಿ ” ಇಬ್ಬರ ಸಾವು….. ಬಡವರ ಮಕ್ಕಳ ಪರೋಕ್ಷ ಮಾರಣಹೋಮ….. ಬಹುಮಾನದ ಹಣಕ್ಕಾಗಿ ಅಜ್ಞಾನಿಗಳ ಪ್ರಾಣ ಒತ್ತೆ…… ಸ್ವಲ್ಪ ಯೋಚಿಸಿ….. ಹೋರಿ ಬೆದರಿಸುವ ಸ್ಪರ್ಧೆ – ಜಲ್ಲಿಕಟ್ಟು –…
