ಮಂಗಳಮುಖಿಯರಿಗೆ ಮನೆಮಗಳು ಪ್ರಶಸ್ತಿ ಪ್ರಧಾನ
ವಿಜಯ ದರ್ಪಣ ನ್ಯೂಸ್….. ಮಂಗಳಮುಖಿಯರಿಗೆ ಮನೆಮಗಳು ಪ್ರಶಸ್ತಿ ಪ್ರಧಾನ ಬೆಂಗಳೂರು: ಶ್ರೀ ಮಹಾ ತಪಸ್ವಿ ಫೌಂಡೇಶನ್ (ರಿ) ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಭಿನ್ನವಾದ ಮತ್ತು ವಿಶೇಷವಾದ ಅಭಿಯಾನವನ್ನು ಮಾಡುತ್ತಾ ಬಂದಿರುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಂಗಳಮುಖಿಯರ ಸಮುದಾಯಕ್ಕೆ ಏನಾದರೂ ವಿಶೇಷವಾದಂತಹ ಸ್ಥಾನಮಾನ ನೀಡುವ ಸಲುವಾಗಿ ಸಮಾಜದಲ್ಲಿ ಪುರುಷರಾಗಿ ಹುಟ್ಟಿ ಮಹಿಳೆಯ ಭಾವನೆಯನ್ನು ಹೊಂದಿ ಸಮಾಜದಲ್ಲಿ ಅಪಾರ ಸಾಧನೆಯನ್ನು ಮಾಡಿರುವಂತಹ ಮಂಗಳ ಮುಖಿಯರನ್ನು ಗುರುತಿಸಿ ಅವರಿಗೆ ‘ನಮ್ಮ ಮನೆ ಮಗಳು’…