ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ಸಾವಿರ ವೃಕ್ಷ -ಪ್ರಕೃತಿ ಸುಭಿಕ್ಷ
ವಿಜಯ ದರ್ಪಣ ನ್ಯೂಸ್…. ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ಸಾವಿರ ವೃಕ್ಷ -ಪ್ರಕೃತಿ ಸುಭಿಕ್ಷ ಕಾರ್ಯಕ್ರಮ ಶ್ರೀ ಮಹಾ ತಪಸ್ವಿ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಜೂನ್ ತಿಂಗಳು ಪೂರ್ತಿಯಾಗಿ “ಸಾವಿರ ವೃಕ್ಷ – ಪ್ರಕೃತಿ ಸುಭಿಕ್ಷ” ಎಂಬ ವಿನೂತನವಾದ ಅಭಿಯಾನವನ್ನು, ಫೌಂಡೇಶನ್ನಿನ ಸಂಸ್ಥಾಪಕರಾದ ಶ್ರೀ ಶ್ರೀ ಪರಮಪೂಜ್ಯ ಅವಧೂತ ಕವಿ ಗುರುರಾಜ್ ಗುರೂಜಿಯವರ ಅನುಗ್ರಹದಿಂದ ಹಾಗೂ ಫೌಂಡೆಶನ್ ನ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀಯುತ ಪ್ರಜ್ವಲ್ ನಾಯಕ್ ಅವರ ಮಾರ್ಗದರ್ಶನದಲ್ಲಿ…
