ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು
ವಿಜಯ ದರ್ಪಣ ನ್ಯೂಸ್…. ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು ಕೋಲಾರ: ಹೆಣ್ಣು ಮಕ್ಕಳು ಕುಪ್ಪಸ ತೊಡಬಾರದಿತ್ತು, ಸೀರೆ, ಮೊಣಕಾಲಿಗಿಂತ ಮೇಲೆ ಉಡಬೇಕಿತ್ತು , ಸ್ಥನಕರ ನೀಡಬೇಕಿತ್ತು ಇಂತಹ ದುಸ್ಥಿತಿಯಲ್ಲಿ ಬದುಕುತ್ತಿದ್ದ ಸಮಾಜನ್ನು ಮೇಲೆತ್ತಿದ ಮಹಾನ್ ಶಕ್ತಿ ನಾರಾಯಣ ಗುರುಗಳು ಎಂದು ಸಿಸಿಬಿಯ ನಿವೃತ್ತ ಪೊಲೀಸ್ ಸಹಾಯಕ ಕಮಿಷನರ್ ಆದ ಬಿಕೆ ಶಿವರಾಂ ನುಡಿದರು. ಕೋಲಾರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಆರ್ಯ…