ಆಂಜನೇಯನ ಪೋಟೋ ಮುಂದೆ ಪ್ರಾಣ ಬಿಟ್ಟ ಹನುಮ
ವಿಜಯ ದರ್ಪಣ ನ್ಯೂಸ್…. ಆಂಜನೇಯನ ಪೋಟೋ ಮುಂದೆ ಪ್ರಾಣ ಬಿಟ್ಟ ಹನುಮ ದೊಡ್ಡಬಳ್ಳಾಪುರ:ಭೂಲೋಕದಲ್ಲಿ ಆಂಜೀನೆಯ ಚಿರಂಜೀವಿಯಾಗಿ ಇದ್ದಾನೆ. ಎಂದು ಜನರಲ್ಲಿ ನಂಬಿಕೆ ಇದೆ ಅದರೆ ವಾನರ ಸೇನೆಯ ಕೋತಿ ಒಂದು ಆಂಜನೇಯನ ಪೋಟೋ ಮುಂದೆ ಪ್ರಾಣ ಬಿಟ್ಟಿರುವ ಘಟನೆಯೊಂದು ನಡೆದಿದೆ ದೊಡ್ಡಬಳ್ಳಾಪುರ ಸಾಸಲು ಹೋಬಳಿಯ ಆರೂಡಿ ಗ್ರಾಮದ ಬ್ಯಾಂಕ್ ಮುಂದೆ ಇರುವ ಅಶ್ವತ್ಥ ಕಟ್ಟೆಯ.ಅರಳಿ ಮರದ ಬುಡದ ಮೇಲೆ ಆಂಜೀನೆಯ ಪೋಟೋ ಮುಂದೆ ಪ್ರಾಣ ಬಿಟ್ಟಿರುವ ಹೃದಯವೃದ್ರಾವಕ ದೃಶ್ಯ ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ . ಹಿಂದೂ…