--Ads--

ರೋಟರಿ ಕ್ಲಬ್ ಅಫ್ ಮೈಸೂರು ಎಲೈಟ್ ವತಿಯಿಂದ ಕುಪ್ಪರವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೀಠೋಪಕರಣ ವಿತರಣೆ

On: August 22, 2026 12:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರೋಟರಿ ಕ್ಲಬ್ ಅಫ್ ಮೈಸೂರು ಎಲೈಟ್ ವತಿಯಿಂದ ಕುಪ್ಪರವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೀಠೋಪಕರಣ ವಿತರಣೆ

ತಾಂಡವಪುರ ಆಗಸ್ಟ್ 22 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕು ಪ್ಪರವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ 25 ಮಕ್ಕಳಿಗೆ ಮೈಸೂರಿನ ರೂಟರಿ ಕ್ಲಬ್ ಎಲೈಟ್ ವತಿಯಿಂದ ಕುರ್ಚಿ ಮೇಜುಗಳನ್ನು ವಿವರಿಸಲಾಯಿತು

ಬಳಿಕ ಕ್ಲಬ್ ಇಂದಿನ ಅಧ್ಯಕ್ಷ ಮಾದೇವ್ ಸ್ವಾಮಿ ರವರು ಮಾತಾಡುತ್ತಾ ಈ ರೂಟರಿ ಕ್ಲಬ್ ಅಫ್ ಮೈಸೂರಿನ ಕ್ಲಬ್ ರಾಯಲ್ ರೂಟರಿ ಕ್ಲಬ್ ಅಫ್ ಹಾಗೂ ಹೆರಿಟೇಜ್ ಸಂಸ್ಥೆಯ ಸಹಯೋಗದೊಂದಿಗೆ ಅಂಗನವಾಡಿ ಮಕ್ಕಳಿಗೆ ಪೀಠೋಪಕರಣಗಳನ್ನು ಹೆಸರಿಸಲಾಗುತ್ತಿದ್ದು ಅಂಗನವಾಡಿಯ ಮಕ್ಕಳು ಇದರ ಉಪಯೋಗವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಎಂ ಚಂದ್ರಶೇಖರ್ ವಲಯದ ಸೇನಾನಿ ಕೆ ಎಸ್ ಕುಮಾರ್ ಕಾರ್ಯದರ್ಶಿ ಕೆ ಎಂ ಪರಮೇಶ್ ವಲಯದ ಸೇನಾನಿ ರವಿ ಅಧ್ಯಕ್ಷ ಜಿ ಮರಳ್ಳಿ ಪುಟ್ಟರಾಜಪ್ಪ ಉಪಾಧ್ಯಕ್ಷ ಶಿವಯೋಗಿ ಹಿರೇಮಠ ಖಜಾಂಚಿ ಮಂಜೇಗೌಡ ರೋಟರಿ ರಾಯಲ್ ಸಂಸ್ಥೆಯ ಅಧ್ಯಕ್ಷ ಹನುಮಂತ ರಾವ್ ಎಚ್ ಚಂದ್ರಶೇಖರ್ ಸತ್ಯವೇಂದ್ರ ಮಾಧವ ರಾವ್ ಎಸಿಡಿಪಿಒ ಮಂಜುನಾಥ್ ಅಂಗನವಾಡಿ ಮೇಲ್ವಿಚಾರಕ್ಕೆ ಸುಧಾ ಮುಖಂಡರಾದ ನಾಗರಾಜಪ್ಪ ಕುಮಾರಸ್ವಾಮಿ ಅಂಗನವಾಡಿ ಕಾರ್ಯಕರ್ತೆ ಕಲಾವತಿ ಮಹದೇವಮ್ಮ ಗ್ರಂಥಾ ಮೇಲ್ವಿಚಾರಕಿ ಮಲ್ಲಿಕಾ ಪ್ರಕಾಶ್ ಸೇರಿದಂತೆ ಅಂಗನವಾಡಿ ಮಕ್ಕಳು ರೂಟರ್ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ