ಟಾಪರ್ ಮಾಧುರಿಗೆ ಗ್ಯಾರಂಟಿ ಯೋಜನೆ ಸಮತಿ ವತಿಯಿಂದ ಅಭಿನಂದನೆ
ವಿಜಯ ದರ್ಪಣ ನ್ಯೂಸ್….. ಟಾಪರ್ ಮಾಧುರಿಗೆ ಗ್ಯಾರಂಟಿ ಯೋಜನೆ ಸಮತಿ ವತಿಯಿಂದ ಅಭಿನಂದನೆ ತಾಂಡವಪುರ ಏಪ್ರಿಲ್ 29: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಕುಮಾರಿ ಮಾಧುರಿ ಅವರ ಮನೆಗೆ ಮಂಗಳವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯು ಭೇಟಿ ನೀಡಿ ಅಭಿನಂದಿಸಿತು. ಮಾಧುರಿ ಅವರ ತಾಯಿ ಸರಿತಾ ಗೃಹಲಕ್ಷ್ಮಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಬೇಕಿರುವ ಪೂರಕ ಸಾಮಗ್ರಿಗಳನ್ನು ಖರೀದಿಸಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು … Read more





