--Ads--

ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ

On: October 5, 2026 11:40 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ

ಮಂಡಿಬೆಲೆ, ದೇವನಹಳ್ಳಿ ತಾಲ್ಲೂಕು : ಓಂ ಶ್ರೀ ಮಂಜುನಾಥಯ ನಮಃ ಚನ್ನರಾಯಪಟ್ಟಣ ವಲಯದ ಯಲಿಯೂರು ಕಾರ್ಯಕ್ಷೇತ್ರದ ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾಲಿನ ಡೈರಿಯಲ್ಲಿ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು .

ಈ ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷರು ಗೌರಮ್ಮ ವೆಂಕಟೇಶ್, ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ  ದಿನೇಶ್ ಕುಮಾರ್ ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ಮಹಿಳೆಯರಿಗೆ ಪ್ರಯೋಜನಕಾರಿ ಆಗುವ ಉಪಯುಕ್ತ ಮಾಹಿತಿಗಳು ಮಾತೃಶ್ರೀ ಅಮ್ಮನವರ ಕನಸು ಜ್ಞಾನವಿಕಾಸ ಕೇಂದ್ರ ಅನುಷ್ಠಾನ ಮಾಡುವಲ್ಲಿ ಮಹಿಳೆಯರು ತಮ್ಮನ್ನು ಯಾವ ರೀತಿಯಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕವಾಗಿ ಆರ್ಥಿಕವಾಗಿ ಶಬಲೀಕರಣವಾಗಬೇಕು ಎಂಬ ಉದ್ದೇಶವನ್ನು ತಿಳಿಸಿ ಕೊಡುವುದರ ಮೂಲಕ ಕೇಂದ್ರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕ್ರೀಡಾಕೂಟ ಆಯೋಜನೆ ಮಾಡಲಾಗಿತು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ ವಲಯದ ಮೇಲ್ವಿಚಾರಕ ಉಮೇಶ್ ರವರು ಸೇವಾ ಪ್ರತಿನಿಧಿ ದೀಪ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

 

WhatsApp

Join Now

Telegram

Join Now

Instagram

Join Now