ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್……
ವಿಜಯ ದರ್ಪಣ ನ್ಯೂಸ್…. ಬಿಗ್ ಬಾಸ್ ಮತ್ತು ಏಷ್ಯನ್ ಗೇಮ್ಸ್…… ಜಪಾನಿನ ಐಚಿ – ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮತ್ತು ಭಾರತದ ವಿವಿಧ ಭಾಷೆಯ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಎಂಬ ಮನರಂಜನಾ ಕಾರ್ಯಕ್ರಮಕ್ಕೂ ಸಾಕಷ್ಟು ಹೋಲಿಕೆ ಇದೆ. ಭಿನ್ನತೆ, ಸಾಮ್ಯತೆ, ವ್ಯತ್ಯಾಸ, ಆತ್ಮ ವಂಚನೆ ಎಲ್ಲವೂ ಇದೆ. ಇದು ನಿಮಗೆಲ್ಲ ವಿಚಿತ್ರವೆನಿಸಬಹುದು. ಆದರೆ ಇದು ನಿಜ. ಮೊದಲನೆಯದಾಗಿ, ಕ್ರೀಡೆ ಎಂಬುದು ಮನುಷ್ಯನ ನಿಜವಾದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅಗ್ನಿಪರೀಕ್ಷೆ. ಅದು … Read more





