ಡಿ ಬಾಸ್ ಜೈಲಿಂದ ಬಂದ …? ಬರಲೇಇಲ್ಲ !
ವಿಜಯ ದರ್ಪಣ ನ್ಯೂಸ್…. ಡಿ ಬಾಸ್ ಜೈಲಿಂದ ಬಂದ …? ಬರಲೇಇಲ್ಲ ! ಬೆಂಗಳೂರು: ಇರಲಾರದೇ ಇರುವೇ ಬಿಟ್ಟುಕೊಂಡಿರುವ ಚಿತ್ರ ನಟ ದರ್ಶನ್ ಜೈಲಿನಿಂದ ಆಚೆ ಬಂದೇ ಬರುತ್ತಾನೆಂದು ನೂರಾರು ಅಭಿಮಾನಿಗಳ ದುರಾಸೆಗೆ 57ನೇ ಸಿಟಿ ಸಿವಿಲ್ ಕೋರ್ಟ್ ಬೇಲ್ ವಜಾ ಮಾಡಿ ಅವರಿಗೆಲ್ಲ ನಿರಾಸೆ ಮಾಡಿದೆ. ಹಿರಿಯ ವಕೀಲ ಸಿ.ವಿ.ನಾಗೇಶ್ ಕೇಸ್ ನಮ್ಮ ಸುಪರ್ದಿಗೆ ತೆಗೆದುಕೊಂಡು ಪಂಚನಾಮ ಸರಿಯಾಗಿ ಮಾಡಿಲ್ಲ. ಪೊಲೀಸರ ತನಿಖೆ ಸರಿಯಾಗಿಲ್ಲ. ಅದು ಸರಿ ಇಲ್ಲ, ಇದು ಸರಿಯಿಲ್ಲ ಎಂದು ಎಷ್ಟೇ ವೀರಾವೇಶದಿಂದ…