ಜನಸೇವೆಯೆ ದೇವರ ಸೇವೆ : ಎನ್.ಆರ್.ರಮೇಶ್
ವಿಜಯ ದರ್ಪಣ ನ್ಯೂಸ್…. ಜನಸೇವೆಯೆ ದೇವರ ಸೇವೆ : ಎನ್.ಆರ್.ರಮೇಶ್ ಯಡಿಯೂರು: ಎನ್.ಆರ್.ರಮೇಶ್ ರವರ ಅಭಿಮಾನಿ ಬಳಗದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಚರಿಸಿದರು. ಎನ್.ಆರ್.ರಮೇಶ್ ರವರು ಅಭಿಮಾನಿಗಳು, ಸ್ನೇಹಿತರು ತಂದ ಕೇಕ್ ಆನ್ನು ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಿದರು. ಸಾರ್ವಜನಿಕರು ಮತ್ತು ಅಭಿಮಾನಿಗಳು ಹಾಗೂ ಸ್ನೇಹಿತರು ಎನ್.ಆರ್.ರಮೇಶ್ ರವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಎನ್.ಆರ್.ರಮೇಶ್ ರವರು ಮಾತನಾಡಿ ಜನಶಕ್ತಿ ಮುಂದೆ…