📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹
ವಿಜಯ ದರ್ಪಣ ನ್ಯೂಸ್ 📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹 ಅನಾದಿಕಾಲದಿಂದಲೂ ಮರು ವಿಮರ್ಶೆಗೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮನೆಂದರೆ ಯಾರು? ಕಾಲ್ಪನಿಕ ವ್ಯಕ್ತಿಯೇ? ಜೀವೋದ್ಧರಣ ದೈವವೆ? ಸರ್ವಾಂತರ್ಯಾಮಿಯಾದ ಶಕ್ತಿಮೂಲವೆ? ಪೌರಾಣಿಕ ವ್ಯಕ್ತಿಯೇ ಅಥವಾ ಐತಿಹಾಸಿಕ ವ್ಯಕ್ತಿಯೇ? ಪುರಾಣೈತಿಹಾಸಿಕ ಅವತಾರಿಯೇ? ಮೌಖಿಕ ಕಾವ್ಯ ಪರಂಪರೆಯಿಂದ ಮೊದಲ್ಗೊಂಡು ನಂತರ ಶಿಷ್ಟ ಕಾವ್ಯಕ್ಕೆ ಸೀಮಿತನಾದ ಜೀವೋತ್ಕರ್ಷಕಾರಕ ಕಾವ್ಯ ಕಥಾನಾಯಕನೆ? ಮಧ್ಯ ಪ್ರಾಚ್ಯದಿಂದ ಬಂದವರೆಂದು ಹೇಳಲಾದ ಆರ್ಯ ಕುಲ ನಾಯಕನೇ? ಬ್ರಾಹ್ಮಣ್ಯವಾದಿಯೆ? ಸ್ತ್ರೀ ವಿರೋಧಿ ಮನೋಭಾವದ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿರೂಪವೇ?…