ಸೌಂದರ್ಯ ಸೆಂಟ್ರಲ್ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ .
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಅಕ್ಟೋಬರ್ 12 :ಸೌಂದರ್ಯ ಶಿಕ್ಷಣ ಸಂಸ್ಥೆಯ ಉತ್ತರ ಭಾಗದಲ್ಲಿರುವ ಸೌಂದರ್ಯ ಸೆಂಟ್ರಲ್ ಶಾಲೆಯು ದಿನಾಂಕ 9-10-2023 ರಂದು ಸ್ವೀಡಿಷ್ ನಾರ್ಡಿಕ್ ಜಾಝ್ ಬ್ಯಾಂಡ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಸುಂದರ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಭರತನಾಟ್ಯ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು, ಈ ಒಂದು ಸುಮಧುರ ವಾದ್ಯ ಮತ್ತು ಸಂಗೀತದ ರಸದೌತಣವನ್ನು ಉಣಬಡಿಸಲು ಕರ್ನಾಟಕದ ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ದೃಶ್ಯ-ಮಾನವಸಂಪನ್ಮೂಲ ರಾದ ವಿ.ಶ್ರೀನಿವಾಸ್ ಮೂರ್ತಿ (ಸಿರಿಗಂಧ ಶ್ರೀನಿವಾಸ ಮೂರ್ತಿ) ಉಪಸ್ಥಿತಿಯೊಂದಿಗೆ, ಸ್ವೀಡಿಷ್ ನಾರ್ಡಿಕ್ ಜಾಝ್ ಬ್ಯಾಂಡ್‌ನವರು…