ದೇಶಭಕ್ತಿ……. ಭಾರತೀಯರಾದ ನಾವು…..
ವಿಜಯ ದರ್ಪಣ ನ್ಯೂಸ್….. ದೇಶಭಕ್ತಿ……. ಭಾರತೀಯರಾದ ನಾವು….. ನಾನು ಹಿಂದೂ, ನಾನು ಮುಸ್ಲಿಂ, ನಾನು ಸಿಖ್, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಜೈನ, ನಾನು ಲಿಂಗಾಯತ, ನಾನು ಒಕ್ಕಲಿಗ, ನಾನು ದಲಿತ. ನಾನು………….. ಇಲ್ಲ, ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು…. We the people of India……… ಹೀಗೆ ಹೇಳಿದ್ದು ಭಾರತ ಗಣರಾಜ್ಯಗಳ ಒಕ್ಕೂಟದ ಸಂವಿಧಾನ…… ವೇದ ಉಪನಿಷತ್ತುಗಳು, ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ…
