ಈ ಕ್ಷಣವೇ ಬದುಕು..!
ವಿಜಯ ದರ್ಪಣ ನ್ಯೂಸ್…. ಈ ಕ್ಷಣವೇ ಬದುಕು..! ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ ಸದಾ ನಾನು ನನ್ನ ಕೆಲಸದಲ್ಲಿ ಯಶ ಗಳಿಸಬೇಕು. ಎಲ್ಲರ ನಡುವೆ ನಾನು ಮಿಂಚುತ್ತಿರಬೇಕು. ಎಲ್ಲಿ ಹೋದರೂ ನಾನೇ ಆಕರ್ಷಣೆಯ ಕೇಂದ್ರ ಬಿಂದು (ಫೋಕಸ್) ಆಗಿರಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲ. ಮನದಲ್ಲಿ ಅಡಗಿದ ಈ ಹಂಬಲ ಸದಾ ಎಚ್ಚರವಾಗಿಯೇ ಇರುತ್ತದೆ. ತನ್ನನ್ನು ತಾನು ವೈಭವೀಕರಿಸಿ ಇತರರ ಮುಂದೆ ತೋರಿಸಬೇಕೆಂಬ ಹೆಬ್ಬಯಕೆ ತಪ್ಪೇನಲ್ಲ. ಆದರೆ ಅದು ಸಕಾರಾತ್ಮಕವಾಗಿರುವುದು ಬಹು ಮುಖ್ಯ. ಅಂಥ ಕಾರ್ಯಗಳ ಕಡೆ ಗಮನವನ್ನು…
