ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ…..
ವಿಜಯ ದರ್ಪಣ ನ್ಯೂಸ್ ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ….. ದೇಹ – ಮನಸ್ಸಿನ ಡಯಟ್….. ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು……. ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ…… ಸುಮಾರು 5/30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು…. 6/30/ ರಿಂದ 7 ಸ್ನಾನ ಮಾಡಿ ಸಿದ್ದರಾಗುವುದು….. 7 ರಿಂದ 7/30 ರವರೆಗೆ ಪತ್ರಿಕೆ ಓದುತ್ತಾ ಕಾಫಿ ಅಥವಾ ಟೀ ಅಥವಾ ಹಾಲು ಅಥವಾ ಗ್ರೀನ್…
