ಹುಡುಗಿ – ಹೆಣ್ಣು – ನಾರಿ – ಮಹಿಳೆ – ಸ್ತ್ರೀ – ಸುತ್ತಲು ಒಂದು ಕೋಟೆ……..
ವಿಜಯ ದರ್ಪಣ ನ್ಯೂಸ್ ಹುಡುಗಿ – ಹೆಣ್ಣು – ನಾರಿ – ಮಹಿಳೆ – ಸ್ತ್ರೀ – ಸುತ್ತಲು ಒಂದು ಕೋಟೆ…….. ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ……….. ಮಾರ್ಚ್ 8…….. ಹೆಣ್ಣೆಂದರೆ ಪ್ರಕೃತಿಯಲ್ಲ, ಹೆಣ್ಣೆಂದರೆ ಸೌಂದರ್ಯವಲ್ಲ, ಹೆಣ್ಣೆಂದರೆ ಮಮತೆಯಲ್ಲ, ಹೆಣ್ಣೆಂದರೆ ಪೂಜ್ಯಳಲ್ಲ,….. ಹೆಣ್ಣೆಂದರೆ ಅಬಲೆಯಲ್ಲ, ಹೆಣ್ಣೆಂದರೆ ಸಹನಾಮೂರ್ತಿಯಲ್ಲ, ಹೆಣ್ಣೆಂದರೆ ದೇವತೆಯಲ್ಲ, ಹೆಣ್ಣೆಂದರೆ ಭೋಗದ ವಸ್ತುವಲ್ಲ,…. ಹೆಣ್ಣಿರುವುದು ಗಂಡಿಗಾಗಿಯೇ ಅಲ್ಲ, ಹೆಣ್ಣೆಂದರೆ ನಮ್ಮ ನಿಮ್ಮಂತೆ ಒಂದು ಜೀವಿ ಅಷ್ಟೆ……. ನೀನು ತಂದೆ ಅವಳು ತಾಯಿ, ನೀನು ಅಣ್ಣ…
