ಭಾರತದ ಸ್ವಾತಂತ್ರ್ಯೋತ್ಸವ 78….. 1947 – 2024
ವಿಜಯ ದರ್ಪಣ ನ್ಯೂಸ್… ನಾಡಿನ ಸಮಸ್ತ ಜನತೆಗೆ ಮತ್ತು ಓದುಗರಿಗೆ, ಹಿತೈಷಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು … ಮಂಡಿಬೆಲೆ ರಾಜಣ್ಣ ,ಸಂಪಾದಕ ವಿಜಯ ದರ್ಪಣ *****†***************””””””********₹₹ ಭಾರತದ ಸ್ವಾತಂತ್ರ್ಯೋತ್ಸವ 78….. 1947 – 2024 ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 77 ವರ್ಷಗಳು, ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು. ಅದಕ್ಕಾಗಿ ಭಾರತದ ಸಂವಿಧಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು … Read more
