ಸನಾತನ ಮತ್ತು ವಚನ ಸಂಸ್ಕೃತಿ…….
ವಿಜಯ ದರ್ಪಣ ನ್ಯೂಸ್….. ಸನಾತನ ಮತ್ತು ವಚನ ಸಂಸ್ಕೃತಿ……. ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ. ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ವಿಮರ್ಶೆಗೆ ಒಳಪಡಿಸುತ್ತಾ ಅದು ವೇದ ಉಪನಿಷತ್ಗಳ ತದ್ರೂಪ ಎನ್ನುವಂತೆ ಮಾತನಾಡುತ್ತಿದ್ದಾರೆ. ಲಿಂಗಾಯತ ಧರ್ಮದ ಪ್ರತಿಪಾದಕರು ವಚನ ಮತ್ತು ಸನಾತನ ಧರ್ಮದ ಮೌಲ್ಯಗಳಲ್ಲಿ ಇರುವ ವ್ಯತ್ಯಾಸವನ್ನು ಹೇಳುತ್ತಿದ್ದಾರೆ. ಇದು ತುಂಬಾ … Read more
