ವಿಜಯ ದರ್ಪಣ ನ್ಯೂಸ್……
ಮಂಡ್ಯದಲ್ಲಿ ಮಕ್ಕಳ 17 ನೇ ಸಾಂಸ್ಕೃತಿಕ ಸಮ್ಮೇಳನ

ರಾಷ್ಟ್ರೀಯ ಮಕ್ಕಳ ಪ್ರತಿಬಾ ಕೇಂದ್ರ. ಬೆಂಗಳೂರು
ಕರ್ನಾಟಕ ಭಾಲವಿಕಾಸ ಅಕಾಡೆಮಿ ಧಾರವಾಡ
ಜಂಟಿ ಆಶ್ರಯದಲ್ಲಿ ಇಂದು ಗಾಂಧಿ ಭವನದಲ್ಲಿ ಬೆಳಗ್ಗೆ 9.30 ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಗಾಂಧಿ ಭವನದವರಿಗೆ 17 ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ಬೆಂಗಳೂರಿನ ಕುಮಾರಿ ದೀಪ್ತಿ ಸಿ ಅವರೊಂದಿಗೆ 150ಕ್ಕೂ ಹೆಚ್ಚು ಬಾಲ ಕಲಾವಿದರು ಮೆರವಣಿಗೆ ಮೂಲಕ ಹೆಜ್ಜೆ ಹಾಕಲಿದ್ದಾರೆ
ಈ ಮೆರವಣಿಗೆಗೆ ಚಾಲನೆಯನ್ನು ಅಂತರರಾಷ್ಟ್ರೀಯ ಡೊಳ್ಳು ಕಲಾವಿದ ರಾಮನಗರದ ಡೊಳ್ಳ ಚಂದ್ರು ಚಾಲನೆ ನೀಡುತ್ತಾರೆ.
ಪತ್ರಕರ್ತರಾದ ಎ ಜಿ ಮಲ್ಲಿಕಾರ್ಜುನ ಬಿಜಾಪುರ್
ಈ ನಂದೀಶ್ ಬೆಂಗಳೂರು ಮಲ್ಲನಗೌಡ ಪಾಟೀಲ್ ಸರ್ಕಾರಿ ಅಭಿಯೋಜಕರು ಕೊಪ್ಪಳ ಶ್ರೀ ರಾಜಕುಮಾರ ಶಾಸ್ತ್ರಿ ಸೊಲ್ಲಾಪುರ್ ಉಪಸ್ಥಿತರಿರುವರು.
ಮೆರವಣಿಗೆಯಲ್ಲಿ ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಮಕ್ಕಳು ಭಾಗವಹಿಸುಮಾರು
ಬೆಳಗ್ಗೆ 10 ಗಂಟೆಗೆ 17 ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದ ಉದ್ಘಾಟನೆಯನ್ನು ಅಡೆಯಪ್ಪ ಜಿ ಇಟಗಿ ಅಧ್ಯಕ್ಷರು ಬಾಲ ವಿಕಾಸ ಅಕಾಡೆಮಿ ಧಾರವಾಡ ಮಾಡಲಿದ್ದು ಸಾಂಸ್ಕೃತಿಕ ಸಮ್ಮೇಳನಕ್ಕೆ ಚಾಲನೆಯನ್ನು
ಶ್ರೀ ಬಸಲಿಂಗಯ್ಯ ಹಿರೇಮಠ ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆ ಮಂಡ್ಯ ನೀಡಲಿದ್ದಾರೆ
ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್ ಸ್ವಾಮಿಯವರು ಭಾಗವಹಿಸಲಿದ್ದಾರೆ
ಸಮ್ಮೇಳನಾಧ್ಯಕ್ಷರಿಗೆ ಸನ್ಮಾನವನ್ನ ಶ್ರೀಮತಿ ಗಾಯತ್ರಿ ರಾಜಕುಮಾರ್ ಶಾಸ್ತ್ರಿ ಸೊಲ್ಲಾಪುರ್ ರಾಜ್ಯಾಧ್ಯಕ್ಷರು ಕರ್ನಾಟಕ ಜಾಗೃತಿ ವೇದಿಕೆ ಮಹಾರಾಷ್ಟ್ರ ಇವರು ನೆರವೇರಿಸಲಿದ್ದು ವಿದುಷಿ ರೇಖಾ ಜಗದೀಶ್ ಬೆಂಗಳೂರು ಅವರಿಗೆ ಗುರುವಂದನೆಯನ್ನು ಸಮ್ಮೇಳನ ಅಧ್ಯಕ್ಷರಿಂದ ನರವೇರಿಸಲಾಗುವುದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಕುಮಾರ್ ಮನು ರೇಖಾ ಜಗದೀಶ್ ವಹಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿ ಡಾ ಕೆ ಏನ್ ನಾಗೇಶ್ ಅಂತರಾಷ್ಟ್ರೀಯ ಗಾಯಕರು ಬೆಂಗಳೂರು
ಡಾ ಜಯಸಿಂಹ ಎಸ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸಾಂಸ್ಕೃತಿಕ ಕಲಾವಿದರು ಒಕ್ಕೂಟ ಬೆಂಗಳೂರು ಶ್ರೀಮಾಕನಹಳ್ಳಿ ಗಿರೀಶ್ ಕಾಂಗ್ರೆಸ್ ಮುಖಂಡರು ಅಜ್ಜಂಪುರ ವಹಿಸಲಿದ್ದಾರೆ
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ನೃತ್ಯ ಕಲಾವಿದರು ಭಾಗವಹಿಸಿ ವೈವಿಧ್ಯಮಯ ಸಮೂಹ ನೃತ್ಯ ನೃತ್ಯರೂಪಕ ಜನಪದ ನೃತ್ಯ ಭರತನಾಟ್ಯ ಕುಚುಪುಡಿ ಕಥಕ್ ನೃತ್ಯಗಳ ಪ್ರದರ್ಶನ ಕಲಾವಿದರಿಂದ ನಡೆಯಲಿದೆ
ಮಧ್ಯಾಹ್ನ 1:30ಕ್ಕೆ ಮಕ್ಕಳಾಗೋಷ್ಠಿ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ಭಾಗವಹಿಸಲಿದ್ದಾರೆ
ಮಧ್ಯಾಹ್ನ 2:30ಕ್ಕೆ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರೋಪ ನುಡಿಗಳನ್ನು ಚಲನಚಿತ್ರ ನಿರ್ದೇಶಕ ಪಾಂಡವಪುರ ಆಡಲಿದ್ದಾರೆ
ವಿದುಷಿ ಉಮಾ ಮಹೇಶ್ವರಿ ವಿದುಷಿ ಚಂದನ ಮಂಡ್ಯ
ಕೊಪ್ಪಳದ ಶಿಕ್ಷಕ ಸುನಿಲ್ ಮಾಲಿ ಪಾಟೀಲ್
ಉಪನ್ಯಾಸಕ ಡಾಕ್ಟರ್ ಮಲ್ಕಪ್ಪ ಇತರರು ಭಾಗವಹಿಸಲಿದ್ದಾರೆ
ಪ್ರತಿಭಾವಂತ ನೃತ್ಯ ನಿರ್ದೇಶಕರಿಗೆ ನಾಟ್ಯ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು
ನೀವು ಬನ್ನಿ ನಿಮ್ಮ ಮಕ್ಕಳನ್ನ ಕರೆತನ್ನಿ ಎಂದು ಸಮ್ಮೇಳನದ ಸಂಚಾಲಕ ಮಹೇಶ್ ಬಾಬು ಸುರ್ವೆ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೯೮೪೫೩೩೮೧೬0 ಸಂಪರ್ಕಿಸಲು ಕೋರಿದ್ದಾರೆ
ಸವಾ೯ದ್ಯಕ್ಷರಾಗಿ ಬೆಂಗಳೂರಿನ ಕುಮಾರಿ ದೀಪ್ತಿ ಸಿ ಯವರನ್ನ ಆಯ್ಕೆ ಮಾಡಲಾಗಿದ್ದು. ಅವರು*ವಿದುಷಿ ರೇಖಾ ಜಗದೀಶ್ ಅವರ ಶಿಷ್ಯರಾಗಿದ್ದು ಅನೇಕ ಕಾರ್ಯಕ್ರಮಗಳನ್ನು ನಾಡಿನ ಉದ್ದಗಲಕ್ಕೂ ನೀಡಿದ್ದಾರೆ.
ಮಂಡ್ಯದಲ್ಲಿ ನಡೆಯುವ 17 ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನವನ್ನು ನೀಡಬಹುದಾಗಿದೆ
ಈ ಮಕ್ಕಳ ಸಮ್ಮೇಳನದಲ್ಲಿ ಪ್ರತಿಭಾವಂತ ನೃತ್ಯ ಕಲಾವಿದರಿಗೆ *ನಾಟ್ಯ ಶಿರೋಮಣಿ ಪ್ರಶಸ್ತಿಯನ್ನು* ನೀಡಿ ಗೌರವಿಸಲಾಗುವುದು
ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಚಿಣ್ಣರ ವೇದಿಕೆಯಲ್ಲಿ ಪ್ರದರ್ಶನ ನೀಡಲು ಮಕ್ಕಳ *ವಿವಿಧ ಸಾಂಸ್ಕøತಿಕ ಪ್ರಕಾರಗಳಾದ ಭರತನಾಟ್ಯ, ನೃತ್ಯ ರೂಪಕ, ಜನಪದ ನೃತ್ಯ, ಸಮೂಹ ನೃತ್ಯ, ಸಿನಿಮಾ ನೃತ್ಯ, ಜನಪದ ಗಾಯನ, ಸುಗಮ ಸಂಗೀತ, ತತ್ವಪದ, ಜಾನಪದ, ವಿವಿಧ ಸಾಂಸ್ಕøತಿಕ* ಕಾರ್ಯಕ್ರಮಗಳನ್ನು ನಾಟಕ, ಗ್ರಾಮೀಣ ನೃತ್ಯ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಚಿತ್ರಕಲೆ ಮುಂತಾದ ಕಲಾ ಪ್ರದರ್ಶನ ನೀಡಬಯಸುವ ಕಲಾವಿದರು, 9845338160, 9113565189
ಈ ಮೊಬೈಲ್ಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಿ
ಕೊಳ್ಳಬಹುದು ಎಂದು ಮಕ್ಕಳ ಸಮ್ಮೇಳನದ ಸಂಚಾಲಕ ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ…










