--Ads--

ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಶಿವ ಪಂಚಾಕ್ಷರಿ  ಮಹಾ ಮಂತ್ರ  ಪುಸ್ತಕ  ವಿತರಣೆ 

On: June 3, 2026 2:38 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಶಿವ ಪಂಚಾಕ್ಷರಿ  ಮಹಾ ಮಂತ್ರ  ಪುಸ್ತಕ  ವಿತರಣೆ 

ಬೆಂಗಳೂರು: ಶ್ರೀ ಮಹಾ ತಪಸ್ವಿ ಫೌಂಡೇಶನ್ (ರಿ), ಹರಿಹರ”ಬೆಂಗಳೂರು ಶಾಖೆಯ ವತಿಯಿಂದ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷ ಪರಮಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ
“ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ವನ್ನು
ಪ್ರತಿ ತಿಂಗಳಲ್ಲಿ,ಸೋಮವಾರ ಪ್ರಸಿದ್ಧ ಶಿವನ ದೇವಾಲಯದ ಆವರಣದಲ್ಲಿ
ಆಚರಿಸಲಾಗುತ್ತಿದೆ.

ಅದರಂತೆ ಈ ಬಾರಿ ಬೆಂಗಳೂರು ಶಾಖೆಯ ಅಧಿಕಾರಿಗಳು ಹಾಗೂ ಸಹ ನಿರ್ದೇಶಕರು
ಶ್ರೀ ಸೋಮೇಶ್ವರ ದೇವಸ್ಥಾನದ(ಹಳೆ ಮಡಿವಾಳ,ಬಿಟಿಎಂ)ಆವರಣದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಪಂಚಾಕ್ಷರಿ ಮಹಾ ಮಂತ್ರ ಬರೆಯುವ ಪವಿತ್ರ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

ಸಂಸ್ಥೆಯ ಗುರಿ 1 ಕೋಟಿ ಶಿವ ಪಂಚಾಕ್ಷರಿ ಮಂತ್ರದ ಪುಸ್ತಕ ವಿತರಣೆ.ಆ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ
ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುವುದು ಎಂದು ಸಂಸ್ಥೆಯು ಧೃಢಪಡಿಸಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸಭೆ

ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಕಟಿಸಿದ ವಿಪ್ರೋ… ಐಟಿ ಸೇವಾ ವಿಭಾಗದ ಆದಾಯವು ವರ್ಷದಿಂದ ವರ್ಷಕ್ಕೆ 1% ರಷ್ಟು ಹೆಚ್ಚಳ, ನಿವ್ವಳ ಆದಾಯವು ₹3360 ಕೋಟಿಗೆ ಏರಿಕೆ

ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ , ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಆಗ್ರಹ

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಎಚ್ಚರಿಕೆ 

ದಿ ಪರ್ಪಲ್ ಟರ್ಟಲ್ಸ್’, ‘ಬೆರುರು’ ಮತ್ತು ‘ಊರ್ಜಾ’ ದಿಂದ ಬೆಂಗಳೂರಿನಲ್ಲಿ ವಾರ್ಷಿಕ ಮಾರಾಟ ಮೇಳ 2026 ಘೋಷಣೆ

ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ”  1008 ಶ್ರೀ ವಿಜಯೀಂದ್ರತೀರ್ಥ ಶ್ರೀಪಾದಂಗಳವರ “ಆರಾಧನಾ” ಮಹೋತ್ಸವ