ಬ್ರಾಹ್ಮಣ ಮಹಾಸಭಾಗೆ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯ ದರ್ಪಣ ನ್ಯೂಸ್, ಬೆಂಗಳೂರು 

 ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಬ್ರಾಹ್ಮಣ ಸಮುದಾಯ ಇರುವ ಬಸವನಗುಡಿ ಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಸಮುದಾಯದ ಸಂಘಟನೆಯನ್ನು ಮಾಡುತ್ತ ಹಲವಾರು ಕಾರ್ಯಕ್ರಮ ಮಾಡುತ್ತಿರುವ ಬಸವನಗುಡಿ ಬ್ರಾಹ್ಮಣ ಮಹಾಸಭಾಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಲು ಸಂಘಕ್ಕೆ ಉತ್ಸಾಹಿ,

ಯುವಕರ, ಮಹಿಳೆಯರ ಹಾಗೂ ಅಸಕ್ತಿ ಇರುವವರನ್ನು ಪದಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘವು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ತಾವೆಲ್ಲರೂ ಸದಾ ಪೋತ್ಸಾಹ, ಬೆಂಬಲ, ಸಹಕಾರ ನೀಡಬೇಕಾಗಿ  ಪ್ರಧಾನ ಕಾರ್ಯದರ್ಶಿ ರಥಯಾತ್ರೆ ಸುರೇಶ್ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳು
ಅಧ್ಯಕ್ಷರು- ಎಸ್.ಆರ್.ಕೃಷ್ಣಮೂರ್ತಿ

ಕಾರ್ಯಾಧ್ಯಕ್ಷರು-ಎಲ್.ವಿ‌. ಸುನಿಲ್ ಲಕ್ಯ,

ಉಪಾಧ್ಯಕ್ಷರು- ಬಿ.ಎನ್. ಜಯಸಿಂಹ, ಬಿ.ಎಸ್. ರವಿಶಂಕರ್

ಪ್ರಧಾನ ಕಾರ್ಯದರ್ಶಿ- ರಥಯಾತ್ರೆಸುರೇಶ್

ಖಜಾಂಚಿ- ಡಾ|| ಮುರಳೀಧರ ಶರ್ಮಾ,

ಸಂಘಟನಾ ಕಾರ್ಯದರ್ಶಿ- ಹೆಚ್.ಎಸ್. ಶಂಕರ್ ಪ್ರಸಾದ್,ಗೋಪಿನಾಥ್ ಅಯ್ಯಂಗಾರ್, ಹೆಚ್. ಎಸ್. ರಾಘವೇಂದ್ರ, ಹೆಚ್.ಎಸ್* . ಸುಧೀಂದ್ರ

ಸಹ ಕಾರ್ಯದರ್ಶಿ- ಬಿ. ರವಿ ಶಂಕರ್, ಜಿ.ದತ್ತಾತ್ರೇಯ, ವೇ||ಬ್ರ||ಶ್ರೀ ಮಂಜುನಾಥ ಶಾಸ್ತ್ರಿ, ಕೆ. ಶ್ರೀಧರ್ ಬಾಬು ಭಟ್ಟರ್,
ಅಂತರಿಕ ಲೆಕ್ಕಪರಿಶೋಧಕರು, ಪ್ರಭಾಕರ್,
ಮಾಧ್ಯಮ ಸಂಯೋಜಕರು- ಬಿ.ಎಸ್.ಮಲ್ಲಿಕಾರ್ಜುನ್
ಮಹಿಳಾ ವಿಭಾಗ
ಅಧ್ಯಕ್ಷ ರು- ಡಾ|| ಎಂ.ವಿ.ನಾಗಲಕ್ಷ್ಮಿ, ಕಾರ್ಯದರ್ಶಿ- ಶ್ರೀಮತಿಪೂರ್ಣಿಮಾ
ಉಪಾಧ್ಯಕ್ಷ ರು – ಶ್ರೀಮತಿ ಹೆಚ್.ಎಸ್.ಭಾರತಿ ,          ಸಹ ಕಾರ್ಯದರ್ಶಿ ಶ್ರೀ ಮತಿಶ್ರೀ ಲಕ್ಷ್ಮೀ

ಯುವ ವಿಭಾಗ

ಅಧ್ಯಕ್ಷರು – ಕೆ. ಎನ್. ರಾಘವೇಂದ್ರ ವಸಿಷ್ಠ,
ಕಾರ್ಯದರ್ಶಿ ಕೆ.ವಿ . ವಿನಿತ್ ಭಾರದ್ವಾಜ್,
ಉಪಾಧ್ಯಕ್ಷರು, ಭಾರ್ಗವ ಶರ್ಮಾ
ಸಂಘಟನಾ ಕಾರ್ಯದರ್ಶಿ-ವೆಂಕಟೇಶ್ ಪ್ರಸಾದ್ 
ಸಹ ಕಾರ್ಯದರ್ಶಿ – ಎಸ್.ಎಸ್.ಅನಿರುದ್ದ, ಶ್ರೀ ಕಾಂತ್ ಶರ್ಮಾ,

ಬಸವನಗುಡಿ ಬ್ರಾಹ್ಮಣ ಮಹಾಸಭಾಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ವಿಪ್ರ ಸಮುದಾಯವು ಹೆಚ್ಚಿನ ರೀತಿಯಲ್ಲಿ ಬೆಂಬಲವನ್ನು ನೀಡಿ ಸಮಾಜದ ಸೇವೆ ಮಾಡಲು ಸಂಘಕ್ಕೆ ಸಹಕರಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ರಥಯಾತ್ರೆ ಸುರೇಶ್ ವಿನಂತಿ ಮಾಡಿದ್ದಾರೆ.