--Ads--

ನಂಜನಗೂಡು ತಾಲೂಕಿನಲ್ಲಿ  ಮಳೆ: ಜನಜೀವನ ಅಸ್ತವ್ಯಸ್ತ

On: May 28, 2025 3:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ನಂಜನಗೂಡು ತಾಲೂಕಿನಲ್ಲಿ  ಮಳೆ: ಜನಜೀವನ ಅಸ್ತವ್ಯಸ್ತ

ತಾಂಡವಪುರ ಮೇ 28 : ನಂಜನಗೂಡು ತಾಲೂಕಿನ ತಾಂಡವಪುರ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಜಿಡಿ ಜಿಡಿ ಮಳೆಯಿಂದಾಗಿ ಜನಜೀವನ ಹಸ್ತವ್ಯಸ್ತಗೊಂಡಿದೆ.

ತಾಲೂಕಿನ ಗ್ರಾಮಗಳಾದ ತಾಂಡವಪುರ ಕೆಂಪಿ ಸಿದ್ದನ ಹುಂಡಿ ಹುಳಿಮಾವು ಮರಡಿಹುಂಡಿ ಹಳ್ಳಿ ದಿಡ್ಡಿ ಏಚಗಳ್ಳಿ ಮರಳೂರು ಬಿದರಗೋಡು ರಾಂಪುರ ಬಂಚಳ್ಳಿ ಹುಂಡಿ ಚಿಕ್ಕಯ್ಯನ ಛತ್ರ ಬಸವನಪುರ ಹೆಜ್ಜಿಗೆ ತೊರೆಮಾವು ಅಡಕನಹಳ್ಳಿ ಕಡಕೋಳ ಕೋಚನಹಳ್ಳಿ ಕೂಡನಹಳ್ಳಿ ಮಾಕನಹುಂಡಿ ಸಜ್ಜೆಹುಂಡಿ ರಾಯನ ಹುಂಡಿ ಸೋಮೇಶ್ವರಪುರ ಹ ಬ್ಯಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಈ ತುಂತುರು ಮಳೆಯಿಂದಾಗಿ ಜಲಜೀವನ ಸಂಪೂರ್ಣವಾಗಿ ಹಸ್ತವ್ಯಸ್ತವಾಗಿದೆ.

ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದ ಜನರಲ್ಲಿ ಸ್ವಲ್ಪಮಟ್ಟಿಗಾದರೂ ನಗು ಕಂಡುಬಂದರು ಈ ದಿಡಿ ಮಳೆಯಿಂದ ದನ ಕರುಗಳಿಗೆ ಮೇವು ತರುವುದು ಸೇರಿದಂತೆ ಮುಂತಾದ ರೈತರ ಕೆಲಸಗಳಿಗೆ ತೊಂದರೆ ಉಂಟಾಗಿದೆ, ಅದರಲ್ಲೂ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ಅರಸಿ ಹೋಗುವಂತ ಕೆಲಸಗಾರರಿಗೂ ಸಹ ಈ ಜಿಡಿಜಿಡಿ ಮಳೆಯಿಂದಾಗಿ ತುಂಬಾ ತೊಂದರೆಯಾಗಿದ್ದು ಮಳೆ ಜೊತೆಗೆ ಶೀತ ಗಾಳಿಯು ಬೀಸತೊಡಗಿದ್ದು ಈ ಶೀತಗಾಳಿಯ ಕೊಡತಕ್ಕೆ ಜನರು ಕುಗ್ಗಿ ಹೋಗಿದ್ದು ಈ ಶೀತ ಗಾಳಿಯಿಂದ ಅನಾರೋಗ್ಯ ಸಮಸ್ಯೆ ಕೂಡ ಜಾಸ್ತಿ ಯಾಗ ತೊಡಗಿದ್ದು ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ಇನ್ನಾದರೂ ಈ ಜಿಡಿ ಜಿಡಿ ಮಳೆ ನಿಂತು ಸಾರ್ವಜನಿಕರಿಗೆ ಆಗುವ ಅವ್ಯವಸ್ಥೆ ತಪ್ಪುವುದೇ ಕಾದು ನೋಡೋಣ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಮಲ್ಲುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಬೇಕು.

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ