ಮಾವು ಬೆಳೆ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮು: ಸಸ್ಯ ಸಂರಕ್ಷಣಾ ಕ್ರಮ
ವಿಜಯ ದರ್ಪಣ ನ್ಯೂಸ್…. ಮಾವು ಬೆಳೆ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮು: ಸಸ್ಯ ಸಂರಕ್ಷಣಾ ಕ್ರಮ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ ಜಿಲ್ಲೆ ಡಿ.29: ಪ್ರಸಕ್ತ ಸಾಲಿನ ಮಾವು ಬೆಳೆಯಲ್ಲಿ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಕ್ರಮಗಳು, ಔಷಧಿ ಸಿಂಪರಣೆ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಈ ಕ್ರಮಗಳನ್ನು ರೈತರು ಅನುಸರಿಸುವ ಮೂಲಕ ಮಾವು ಬೆಳೆ ಸಂರಕ್ಷಣೆಗೆ ಸಹಕಾರಿ ಆಗಲಿದೆ….
