ಅನುಭವ ಮಂಟಪ…….
ವಿಜಯ ದರ್ಪಣ ನ್ಯೂಸ್… ಅನುಭವ ಮಂಟಪ……. ಸ್ತಬ್ಧವಾಗುತ್ತಿರು ಅನುಭವ ಮಂಟಪದ ಮೌಲ್ಯಗಳು…… ಅದು ಗತಕಾಲದ ನೆನಪು ಮಾತ್ರವೇ ? ವರ್ತಮಾನದ ಸ್ಪೂರ್ತಿದಾಯಕ ಮಾದರಿಯೇ ?… ಏನಿದು ಅನುಭವ ಮಂಟಪ……. ಸಾಮಾಜಿಕ, ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗಾಗಿ ಒಂದಷ್ಟು ಸರಳ ನಿರೂಪಣೆ…. ತಾಂತ್ರಿಕವಾಗಿ ಹೇಳುವುದಾದರೆ, 12 ನೇ ಶತಮಾನದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಳಿ ಸ್ಥಾಪಿತವಾದ ಒಂದು … Read more
