ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು…….
ವಿಜಯ ದರ್ಪಣ ನ್ಯೂಸ್… ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು……. ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ” ಮಂಗಳೂರಿನಿಂದ ದೆಹಲಿವರೆಗೆ ” ಪಾದಯಾತ್ರೆ ಕೈಗೊಂಡಿದ್ದ ತಂಡದ ಮೇಲೆ ಗುಜರಾತಿನ ಸೂರತ್ ಬಳಿ ಟ್ರಕ್ ಹರಿದು ಅದರ ಮುಂಚೂಣಿಯಲ್ಲಿದ್ದ ಕರ್ನಾಟಕದ ಶ್ರೀ ಮೂಸಾ ಷರೀಫ್ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಲಿಂಗೇಗೌಡ ಅವರು ಅಕಾಲ ಮೃತ್ಯುವಿಗೆ ತುತ್ತಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಸಾರ್ವಜನಿಕರ ಒಳಿತಿಗಾಗಿ ಹೋರಾಡುತ್ತಾ ಹುತಾತ್ಮರಾದ ಅವರಿಗೆ ಭಾವಪೂರ್ಣ ನಮನಗಳು. ಗಾಯಗೊಂಡವರು … Read more
