ಜೆ ಸಿ ಐ ಸಂಸ್ಥಾಪಕ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ
ವಿಜಯ ದರ್ಪಣ ನ್ಯೂಸ್…. ಜೆ ಸಿ ಐ ಸಂಸ್ಥಾಪಕ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ : ವಿಜಯಪುರ ಪಟ್ಟಣದಲ್ಲಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಪದಾಧಿಕಾರಿಗಳು ಜೆ ಸಿ ಐ ಸಂಸ್ಥಾಪಕ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಜೇಸಿಐ ಅಧ್ಯಕ್ಷ ಸೀನಿಯರ್ ಕೆ ವೆಂಕಟೇಶ್ ರವರು ಮಾತನಾಡುತ್ತಾ ಮೊದಲು ಸ್ಥಳೀಯ ಜೂನಿಯರ್ ಚೇಂಬರ್ ಅಧ್ಯಾಯವನ್ನು 1915 ರಲ್ಲಿ ಸ್ಥಾಪಿಸಲಾಯಿತು, ಆದರೆ ಅಂತರಾಷ್ಟ್ರೀಯ ಅಂಬ್ರೆಲಾ…