ಮುಸ್ಲಿಂ ಸಮುದಾಯದ ಪರವಾಗಿ ಓಲೈಕೆ ಮಾಡುವುದು ಅಕ್ಷಮ್ಯ ಅಪರಾಧ :ಸೀಕಲ್ ರಾಮಚಂದ್ರಗೌಡ
ವಿಜಯ ದರ್ಪಣ ನ್ಯೂಸ್…. ಮುಸ್ಲಿಂ ಸಮುದಾಯದ ಪರವಾಗಿ ಓಲೈಕೆ ಮಾಡುವುದು ಅಕ್ಷಮ್ಯ ಅಪರಾಧ :ಸೀಕಲ್ ರಾಮಚಂದ್ರಗೌಡ ಶಿಡ್ಲಘಟ್ಟ : ದೇಶ ಮೊದಲು ಆಮೇಲೆ ರಾಜಕಾರಣ ಮಾತು, ಅದನ್ನು ಬಿಟ್ಟು ಮುಸ್ಲಿಂ ಸಮುದಾಯದ ಪರವಾಗಿ ರಾಜಕೀಯದ ಓಲೈಕೆ ಮಾತುಗಳನ್ನಾಡುತ್ತಿರುವುದ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡರವರು ಬೇಸರ ವ್ಯಕ್ತಪಡಿಸಿದರು. ನಗರದ ಬಿಜೆಪಿಯ “ಸೇವಾ ಸೌದ”ದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಶ್ಮೀರದಲ್ಲಿ ನಡೆದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರಿಗೆ ಆಗಿದ್ದರೆ ಸುಮ್ಮನೆ ಇರುತಿದ್ದರೆ ಸಿದ್ದರಾಮಯ್ಯ…