ವಿಜಯ ದರ್ಪಣ ನ್ಯೂಸ್….
ವರಕೋಡು ಬೀರೇಶ್ವರಸ್ವಾಮಿ ದೇಗುಲ ಬಸವ ಇನ್ನಿಲ್ಲ ಬಸವನನ್ನು ಮೆರವಣಿಗೆ ಮೂಲಕ ಗ್ರಾಮಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ
ತಾಂಡವಪುರ ಮೇ.೧೧ ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರು ತಾಲೂಕಿನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಬಸವ(೨೦) ಸೋಮವಾರ ಸಂಜೆ ವಯೋಸಹಜ ಸಮಸ್ಯೆಯಿಂದ ಅಸುನೀಗಿದೆ.









