ವಿಜಯ ದರ್ಪಣ ನ್ಯೂಸ್….
ಮೈಸೂರು ದಸರಾ ದೃಶ್ಯ ಕಲಾವಿದರ ಸಂಘ ಅಸ್ತಿತ್ವಕ್ಕೆ

ಮೈಸೂರು ದಸರಾ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ದೃಶ್ಯ ಕಲಾವಿದರಿಗೆ ಶೋಷಣೆ ರಹಿತ ಸಾಮಾಜಿಕ ನ್ಯಾಯ, ಆರ್ಥಿಕ ಸಹಾಯ ಮತ್ತು ಸಂಘಟನೆಯ ಶಕ್ತಿ ನೀಡಲು ರಾಜ್ಯ ಮಟ್ಟದ ದೃಶ್ಯ ಕಲಾವಿದರ ಸಂಘ ಅಸ್ತಿತ್ವಕ್ಕೆ ಬಂದಿದೆ.
ತಿಪಟೂರಿನ ಹಿರಿಯ ಕಲಾವಿದ ತಿಪಟೂರು ಕೃಷ್ಣ, ಮಲ್ಲಿಕಾರ್ಜುನ್ ಮತ್ತಿಘಟ್ಟ ಉಪಾಧ್ಯಕ್ಷರಾಗಿ, ತುಮಕೂರು ಕ್ಯಾತಸಂದ್ರ ಯೋಗೀಶ್ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
12-07-2026 ರಂದು ಭಾನುವಾರ ಮೈಸೂರಿನ ಜಲ ದರ್ಶಿನಿ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಕಲಾವಿದರ ಒಮ್ಮತದಿಂದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಂತಿಮವಾಗಿ ಆಯ್ಕೆಯಾದ ಮೈಸೂರು ದಸರಾ ದೃಶ್ಯ ಕಲಾವಿದರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳ ವಿವರ
ಅಧ್ಯಕ್ಷರು : ರಾಜೇಶ್ ಎನ್, ಮೈಸೂರು.
ಗೌರವ ಅಧ್ಯಕ್ಷರುಗಳು:
1. ಪ್ರಕಾಶ್ ಚಿಕ್ಕಪಾಳ್ಯ, ಮೈಸೂರು.
2. ರಂಗನಾಥ್ ಡಿ ಕೆ- ಕೊಪ್ಪಳ
3. ಕಣ್ಮೇಶ್, ಚಿತ್ರದುರ್ಗ
4. ಅಕ್ಮಲ್ ಪಾಷ, ಬೆಂಗಳೂರು.
5. ದೇವಿ ಪ್ರಸಾದ್ ಶೆಟ್ಟಿ ಉಡುಪಿ
ಉಪಾಧ್ಯಕ್ಷರುಗಳು:
1. ಕೆ. ಆರ್. ಗೋಪಾಲ ಕೃಷ್ಣ, ಮೈಸೂರು.
2. ಹೆಚ್. ಮಹಾದೇವ, ಚಾಮರಾಜ ನಗರ.
3. ವಿಶ್ವಕರ್ಮ, ಚಿಕ್ಕಮಗಳೂರು.
4. ತಿಪಟೂರುಕೃಷ್ಣ ಕಲಾಕೃತಿ. ತಿಪಟೂರು.
5. ಮಲ್ಲಿಕಾರ್ಜುನ ಮತ್ತಿಘಟ್ಟ, ಬೆಂಗಳೂರು.
ಗೌರವ ಕಾರ್ಯದರ್ಶಿ :ಅಭಿಲಾಷ್ ಡಿ, ಮಂಡ್ಯ.
ಪ್ರಧಾನ ಕಾಯದರ್ಶಿ :ಮಧುಸೂಧನ ಎಸ್ , ಚಾಮರಾಜ ನಗರ.
ಸಹ ಕಾರ್ಯದರ್ಶಿ: ಅನಿಲ್ ಬೋಗಶೆಟ್ಟಿ, ಮೈಸೂರು.
ಖಜಾಂಚಿ :ರಮೇಶ್ ಎನ್ ಎಸ್ , ಮೈಸೂರು.
ನಿರ್ದೇಶಕರುಗಳು :
ತುಕಾರಾಮ್ -ಬೀದರ್
ರವಿ -ಗದಗ
ಫಕಿರೇಶ್ -ಕೊಪ್ಪಳ
ಜೀನೇಂದ್ರ -ಶಿವಮೊಗ್ಗ.
ಹರ್ಷಾ ಕಾವ -ಚಿಕ್ಕಮಗಳೂರು
ಯೋಗೀಶ್ -ತುಮಕೂರು
ಅಕ್ಷಯ್ -ಮಂಡ್ಯ
ರಾಘವೇಂದ್ರ ಕೆ ಅಮೀನ್ -ಉಡುಪಿ.










