ವಿಜಯ ದರ್ಪಣ ನ್ಯೂಸ್…..
ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಟ್ಯಾಕ್ಟರ್ ವಿತರಣೆ

ತಾಂಡವಪುರ ಜುಲೈ 13 ನಂಜನಗೂಡು ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರ ಸದಾನಂದ ರವರಿಂದ ಟ್ರ್ಯಾಕ್ಟರ್ ವಿತರಣೆ ಮಾಡಲಾಯಿತು
ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕಲ್ಕುoದ ಗ್ರಾಮದ ರೈತ ಸಿದ್ದಪ್ಪ ರವರಿಗೆ ಮಧ್ಯಮಾವಧಿ MTL ಸಾಲದ ಮುಖಾಂತರ ಟ್ರ್ಯಾಕ್ಟರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ಸದಾನಂದ, ಪಿ. ಎ ಸಿ ಸಿ. ಅಧ್ಯಕ್ಷ ಕೆ. ಬಿ.ಚಂದ್ರಶೇಖರ, ನಿರ್ದೇಶಕರಾದ ಕಲ್ಕುoದ ಮಹದೇವಸ್ವಾಮಿ, ಬಿಳಿಗೆರೆ ಸೋಮಣ್ಣ, ಪುಟ್ಟಬುದ್ದಿ, ಕೆಂಪರಾಜಪ್ಪ, ಗುರುಮಲ್ಲೆ ಗೌಡ, ಪಿ ಎ ಸಿ ಸಿ ಮುಖ್ಯ ಕಾರ್ಯನಿರ್ವಣ ಧಿಕಾರಿ ಹೆಚ್. ಎಲ್. ಮಹದೇವಸ್ವಾಮಿ, ರಮ್ಯ, ಸಂಪತ್, ಸಿದ್ದರಾಜು, ರೈತಮುಖಂಡರಾ ದ ಬಿ. ಎಸ್.ಮಹೇಶ್
ಬಿ. ಟಿ.ನಾಗರಾಜು, ಗೌ. ಮಲ್ಲಣ್ಣ ಹರ್ಷ, ಸಿದ್ದರಾಜೆ ಗೌಡ,ಮುಂತಾದವರು ಬಾಗವಹಿಸಿದ್ದರು











