ವಿಜಯ ದರ್ಪಣ ನ್ಯೂಸ್…..
ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು: ಸಂಸದ ಸುನಿಲ್ ಬೋಸ್

ತಾಂಡವಪುರ ಅಕ್ಟೋಬರ್ 28 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರ ಇಡೀ ರಾಜ್ಯದಲ್ಲಿ ಬಹು ದೊಡ್ಡ ಸುದ್ದಿಯಾಗಿ ಹರಿದಾಡುತ್ತಿದ್ದು ಯಾರು ಈ ಸ್ಟಿಂಗ್ ಆಪರೇಷನ್ ಮೂಲ ರೂವಾರಿ ಸೂತ್ರಧಾರಿ ಯಾರು ಎಂದು ಪತ್ತೆ ಹಚ್ಚುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಪೊಲೀಸರಿಗೆ ದೂರ ನೀಡಲಾಗಿದ್ದು ದೂರಿನ ಅನ್ವಯ ಈಗಾಗಲೇ ತನಿಕೆ ಚುರುಕುಗೊಂಡಿದ್ದು ಯಾರು ಈ ಸ್ಟಿಂಗ್ ಆಪರೇಷನ್ ಮೂಲಕ ಸಿದ್ದರಾಮಯ್ಯನವರ ಹೆಸರನ್ನು ಕೆಡಿಸಲು ಉನ್ನಾರ ನಡೆಸಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದ ಸುನಿಲ್ ಬೋಸ್ ರವರು ಒತ್ತಾಯಿಸಿದ್ದಾರೆ
ಅವರು ಇಂದು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ಮೈಸೂರು ನಂಜನಗೂಡು ಊಟಿರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ ವೇಳೆ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಸುನಿಲ್ ಬೋಸ್ ರವರು ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 40 ವರ್ಷಗಳ ರಾಜಕೀಯ ಅನುಭವದ ಹಿರಿಯರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ ವಿರೋಧ ಪಕ್ಷದ ನಾಯಕ ಆಗಿದ್ದಾರೆ ಉಪಮುಖ್ಯಮಂತ್ರಿ ಅಗಿದ್ದಾರೆ ಹಾಗೂ ಬಡವರು ದೀನದಲಿತರ ಪರವಾಗಿ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಂತಹ ಮಹಾ ನಾಯಕರು ಸಿದ್ದರಾಮಯ್ಯನವರು ಅವರು ಏನು ಅಂತ ನನಗೆ ನಮ್ಮ ಕುಟುಂಬಕ್ಕೆ ತುಂಬಾ ಚೆನ್ನಾಗಿ ಗೊತ್ತು ಅವರು ಇಂಥ ಕೇಳು ಮಠದ ರಾಜಕಾರಣ ಮಾಡುವವರಲ್ಲ ಅವರ ಹೆಸರಿಗೆ ಮತ್ತು ಅವರಿಗೆ ಮಸಿ ಬೆಳೆಯುವಂತಹ ಕೆಲಸವನ್ನ ಮಾಡಿದ್ದಾರೆ ಇದರಲ್ಲಿ ಯಾವುದೇ ಹುರುಳಿಲ್ಲ ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ ಸುನಿಲ್ ಬೋಸ್ ರವರು ಯಾರು ಈ ಸ್ಟಿಂಗ್ ಆಪರೇಷನ್ ಮಾಡಿ ಸಿದ್ದರಾಮಯ್ಯನವರ ಚಾರಿತ್ರಿವದೆ ಮತ್ತು ಅವರ ಹೆಸರಿಗೆ ಕಪ್ಪು ಮಸಿ ಬೆಳೆಯುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ ಅಂತವರ ವಿರುದ್ಧ ಕಾನೂನಿನ ಪ್ರಕಾರ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗಳ ಪಡಿಸಬೇಕೆಂದು ಸುನಿಲ್ ಬೋಸ್ ರವರು ಸರ್ಕಾರವನ್ನು ಆಗ್ರಹಸಿದರು
ಅಲ್ಲದೆ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ನಡೆದಿದೆ ಇತ್ತೀಚಿನ ವಿಚಾರಗಳಲ್ಲಿ ರಾಜಭಾರತದ ಪ್ರಮೋದ ದೇವಿಯವರು ಸರ್ಕಾರಕ್ಕೆ ತಮ್ಮದೇ ಆದ ಒಂದು ಮನವಿಯನ್ನ ನೀಡಿದ್ದಾರೆ ಈ ವಿಚಾರವಾಗಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಡಾ ಯತೀಂದ್ರ ಸಿದ್ದರಾಮಯ್ಯ ರವರು ಈ ವಿಚಾರವಾಗಿ ಮಾತನಾಡಿದ್ದಾರೆ ಈ ಬಗ್ಗೆ ನಾನು ಹೆಚ್ಚು ಏನು ಹೇಳಲು ಹೋಗಲ್ಲ ರಾಜಮನೆತನದವರು ಅಂದಿನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ಮೈಸೂರು ದಸರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬರುತ್ತಿದ್ದಾರೆ ಅವರಿಲ್ಲದೆ ಮೈಸೂರು ದಸರಾ ಕಾರ್ಯಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು ಆದರೆ ಸಚಿವರು ಹೇಳಿರುವ ಮಾತುಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಬೇಕಾಗಿಲ್ಲ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಇದಕ್ಕೆ ಕೊನೆ ಆಡುವಂತೆ ಸಂಸದರು ಹೇಳಿದರು
ಈ ಸಂದರ್ಭದಲ್ಲಿ ಶ್ರೀಕಂಸ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಆರ್ ಇಂದನ್ ಬಾಬು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಬಿ ಸ್ವಾಮಿ ಚೋಳರಾಜು ತಾಲೂಕು ಕುರವ ವೈ ಸಮಾಜದ ಮುಖಂಡ ಕೆಂಪಣ್ಣ ಗುತ್ತಿಗೆದಾರ ಹೆಜ್ಜೆಗೆ ರವಿ ಕುಮಾರ್ ಗೋಪಾಲಕೃಷ್ಣ ಪುಟ್ಟಣ್ಣ ಹಾಲುಮತ ಮಹಾಸಭಾ ಅಧ್ಯಕ್ಷ ಕುಮಾರ ಗೌಡ ನಗರಲೆ ಮನು ನರಸಿಂಹಮೂರ್ತಿ ತಾಂಡವಪುರದ ಮೋಹನ್ ಕತ್ವಡಿಪುರ ಸಿದ್ದಯ್ಯ ಗುರುಪಾದು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು











