--Ads--

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಗ್ರಾಮಸ್ಥರಲ್ಲಿ ಆತಂಕ

On: November 6, 2026 2:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಗ್ರಾಮಸ್ಥರಲ್ಲಿ ಆತಂಕ

ತಾಂಡವಪುರ ನವಂಬರ್ 6 ಮೈಸೂರ್ ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮರೆಸೆ ಮಾಕನ ಹುಂಡಿ ಗ್ರಾಮಗಳ ಸುತ್ತಮುತ್ತ ಬಾರಿ ಗಾತ್ರದ ವ್ಯಾಘ್ರ ನು ಸಂಚಾರ ಮಾಡುತ್ತ ಗ್ರಾಮಸ್ಥರಲ್ಲಿ ಆತಂಕ ಭಯದ ವಾತಾವರಣ ನಿರ್ಮಾಣವಾಗಿದೆ

ನಿನ್ನೆ ರಾತ್ರಿ ಮರೆಸೆ ಮಾಕನ ಹುಂಡಿ ಮುಖ್ಯ ರಸ್ತೆ ಮರಸೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಸಂಚಾರ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸರೆಯಾಗಿದ್ದು ಇದನ್ನು ಕಂಡ ಗ್ರಾಮಸ್ಥರು ಭಯಭರಿತರಾಗಿದ್ದು ಮೊನ್ನೆ ಮಾಕನ ಹುಂಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಹುಲಿರಾಯನು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ

ಸುಮಾರು ಒಂದು ವಾರಗಳಿಂದ ಈ ಹುಲಿರಾಯನು ಗ್ರಾಮಗಳ ಸುತ್ತಮುತ್ತ ಸಂಚಾರ ಮಾಡುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡು ಹುಲಿಯನ್ನು ಹಿಡಿಯಬೇಕು, ಮುಂದಾಗುವ ಅನಾಹುತಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಗ್ರಾಮಸ್ಥರು ನಿರ್ಭಯವಾಗಿ ರಸ್ತೆಯಲ್ಲಿ ಓಡಾಡಲು ಮತ್ತು ರೈತರು ತಮ್ಮ ಜೀವನಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಮರಸೇ ಮತ್ತು ಮಾಕನ ಹುಂಡಿ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಎಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ಸ್ ಕಂಪನಿಯ ನೌಕರನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡಬೇಕು: ಇಲ್ಲವಾದರೆ ಉಗ್ರವಾದ ಹೋರಾಟ ಮುಖಂಡರ ಎಚ್ಚರಿಕೆ

ಕನ್ನಡ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಶಾಸಕ ದರ್ಶನ್ನ ಧ್ರುವನಾರಾಯಣ್  ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ 

ಹಾದನೂರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರಿಂದ ಸಂಸದ ಸುನಿಲ್ ಬೋಸ್ ಅವರಿಗೆ ಮನವಿ

ತಾಂಡವಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಪತ್ರಕರ್ತ ಟಿಕೆ ಬಸವರಾಜು ಅವರಿಗೆ ಸನ್ಮಾನ 

ನಂಜನಗೂಡಿನ ಇಂದಿರಾ ಕ್ಯಾಂಟೀನ್‌ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಬೇಟಿ ಊಟ ಸವಿದು ರುಚಿ ಪರಿಶೀಲನೆ 

ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ (CSR) ನಿಧಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ