ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ: ನವೆಂಬರ್ 1ರಂದು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಸಚಿವ ಚಲುವರಾಯಸ್ವಾಮಿ ಕರೆ
ವಿಜಯ ದರ್ಪಣ ನ್ಯೂಸ್….. ಕನ್ನಡ ಕೇವಲ ಭಾಷೆಯಲ್ಲ , ಅದು ನಮ್ಮ ಅಸ್ಮಿತೆ : ನವೆಂಬರ್ 1ರಂದು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸೋಣ ಸಚಿವ ಚಲುವರಾಯಸ್ವಾಮಿ ಕರೆ ಮಂಡ್ಯ ಜಿಲ್ಲೆಯಲ್ಲಿ ₹1,793 ಕೋಟಿ ವೆಚ್ಚದ 57 ಕಾಮಗಾರಿಗಳಿಗೆ ಚಾಲನೆ, 35 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಂಡ್ಯ, ನ.1: ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಅಸ್ಮಿತೆ, ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೂಲ. ಕನ್ನಡ ಸಾಹಿತ್ಯಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ ನಮ್ಮ … Read more




