--Ads--

ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ  ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ

On: November 14, 2026 6:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ  ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ

ತಾಂಡವಪುರ ನವಂಬರ್ 14 ಮೈಸೂರ್ ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಉತ್ತನಹಳ್ಳಿ ಎಗೇಹುಂಡಿ ಗ್ರಾಮದಲ್ಲಿ ಇರುವ ಇತಿಹಾಸ ಪ್ರಸಿದ್ಧಿ ಉಳ್ಳ ದೇವಾಲಯಶ್ರೀ ಕಾರ್ಗಳಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ 33 ಹಳ್ಳಿ ಗ್ರಾಮಗಳ ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು

ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಉಳ್ಳ ಈ ದೇವಾಲಯವನ್ನು ಅಭಿವೃದ್ಧಿಪಡಿಸಲು ದೇವಾಲಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯನವರು ಭೂಮಿ ಪೂಜೆ ನಿರ್ವಹಿಸಿದರು ಇದೇ ವೇಳೆ ಯಜಮಾನರು ಹಾಗೂ ಗ್ರಾಮಸ್ಥರು ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಸುಮಾರು ಮೂರು ಕೋಟಿಗೂ ಹೆಚ್ಚು ಅನುದಾನ ಬೇಕಾಗುವುದು ತಾವು ಸರಕಾರದಿಂದ 3 ಕೋಟಿ ರೂಗಳ ಅನುದಾನವನ್ನು ಕೊಡಿಸಿಕೊಡುವ ದೇವಾಲಯದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಯಜಮಾನರುಗಳು ತಮ್ಮ ಕ್ಷೇತ್ರಕ್ಕೆ ಸೇರಿರುವ ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರೆ ತಾಯಿ ಲಕ್ಷ್ಮಿ ದೇವಿಯವರು ನಿಮ್ಮ ಹಾಗೂ ನಿಮ್ಮ ಕುಟುಂಬ ವರ್ಗದವರಿಗೆ ತಾಯಿ ಆಶೀರ್ವಾದ ಮಾಡಿ ಒಳ್ಳೆಯದು ಮಾಡುತ್ತಾಳೆ ಎಂದು ಗ್ರಾಮಸ್ಥರು, ಸಿದ್ದರಾಮಯ್ಯನವರಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿ ಮಾಡಿದರು.

ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು ದೇವಾಲಯದ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನವನ್ನು ಕೊಡಿಸುವ ಮೂಲಕ ದೇವಾಲಯದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಭರವಸೆ ನೀಡಿದರು

ಈ ಸಂದರ್ಭದಲ್ಲಿ 33 ಹಳ್ಳಿ ಗ್ರಾಮಗಳಾದ ಉತ್ತಮ ಹಳ್ಳಿ ಎಗೇಹಂಡಿ ಕೆಂಪಿ ಸಿದ್ದನ ಹುಂಡಿ ಹಳ್ಳಿ ದಿಡ್ಡಿ ಕಡಕೋಳ ಚಿಕ್ಕ ಚಿಕ್ಕ ಬೀಚನಹಳ್ಳಿ ಡಿ ಸಾಲುಂಡಿ ಕೆರೆಹುಂಡಿ ಮಂಡಕಳ್ಳಿ ಕರಡಿ ಮಾದಯನ ಹುಂಡಿ ಕೆ ಎನ್ ಹುಂಡಿ ಬೀರೇಗೌಡರ ಹುಂಡಿ ಬೀರಿಹುಂಡಿ ಕೋಟೆಹುಂಡಿ ಮರಿಗೌಡನ ಹುಂಡಿ ಸಜ್ಜೆ ಹುಂಡಿ ದೊಡ್ಡ ಮಾರಗೌಡನಹಳ್ಳಿ ಮಾಕನಹುಂಡಿ ತೂಣಚಿ ಕೊಪ್ಪಲು ಕ್ಯಾತನಹಳ್ಳಿ ಅರಕೆರೆ ನುಗ್ಗಳ್ಳಿ ದೊಡ್ಡಕನ್ಯ ಗೆಜ್ಜೆಗನಹಳ್ಳಿ ತಾಂಡವಪುರ ಬಂಚಳ್ಳಿ ಹುಂಡಿ ನಂಜನಗೂಡು ಅಹಲ್ಯ ಗುಂಡೂರಾವ್ ನಗರ ಗೊದ್ದನಪುರದ ಹುಂಡಿ ಮಡ್ರಳ್ಳಿ ಗೌಡಳ್ಳಿ ಮುತ್ತಿಗೆ ಮಂಡನಹಳ್ಳಿ ಹಾಗೂ ಸುಮಾರು ಇನ್ನು ಹಲವಾರು ಗ್ರಾಮಗಳ ಯಜಮಾನರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಆಪ್ತ ಸಲಹೆಗಾರ ಎಂ ರಾಮಯ್ಯ ಯಜಮಾನರುಗಳಾದ ಮುಖಂಡರಾದ ಚಿಕ್ಕ ಬೀರಯ್ಯ ಮಹೇಶ ರಾಜು ರಾಮೇಗೌಡ ಬಸಪ್ಪ ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಂಜಯ್ಯ ಸದಸ್ಯ ಶಿವನಂಜು ಗುಡ್ಡಪ್ಪ ಜ್ಞಾನೇಶ್ ನಾಗೇಂದ್ರ ಶಿವಣ್ಣ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಶಿವಬೀರ ಬೀರಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಸಿದ್ದರಾಮಯ್ಯನ ಹುಂಡಿ ಚಂದ್ರಶೇಖರ್ ಗ್ರಾಮ ಪಂಚಾಯತಿ ಮಾಯಿ ಸದಸ್ಯ ಸಜ್ಜೆಹುಂಡಿ ರವಿ ಕಂದಾಯ ಇಲಾಖೆಯ ಆರ್ ಐ ಯೋಗೇಂದ್ರಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಬೋನು ಇಟ್ಟಿದ್ದು ಹುಲಿ ರಾಯಣ್ಣ ಸೆರೆಗೆ ಸಿಕ್ಕಿದ್ದು ಚಿರತೆ ಇನ್ನು 3-4 ಚಿರತೆ ಅಥವಾ ಹುಲಿ ಇರುವ ಶಂಖೆ

ಕೆ.ಆರ್. ಆಸ್ಪತ್ರೆಯಲ್ಲಿ ನೂತನ ಸುಸಜ್ಜಿತ ಐಸಿಯು ಘಟಕ ಉದ್ಘಾಟಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಎಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ಸ್ ಕಂಪನಿಯ ನೌಕರನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂ ಉದ್ಯೋಗ ನೀಡಬೇಕು: ಇಲ್ಲವಾದರೆ ಉಗ್ರವಾದ ಹೋರಾಟ ಮುಖಂಡರ ಎಚ್ಚರಿಕೆ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಗ್ರಾಮಸ್ಥರಲ್ಲಿ ಆತಂಕ

ಕನ್ನಡ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಶಾಸಕ ದರ್ಶನ್ನ ಧ್ರುವನಾರಾಯಣ್  ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ 

ಹಾದನೂರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರಿಂದ ಸಂಸದ ಸುನಿಲ್ ಬೋಸ್ ಅವರಿಗೆ ಮನವಿ