--Ads--

71ನೇ ಕನ್ನಡ ರಾಜ್ಯೋತ್ಸವ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ-ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

On: November 22, 2026 9:21 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್………

71ನೇ ಕನ್ನಡ ರಾಜ್ಯೋತ್ಸವ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ-ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

ಯಶವಂತಪುರ: ದಿ.ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಅಧಿಕಾರಿ, ನೌಕರರಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಆಯೋಜನೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು, ಎಂ.ಇ.ಐ. ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕಿ ಸಿ.ಅನಿತಾರವರು, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕವಿತಾ, ಹಾಸ್ಯ ಕವಿ ದುಂಡಿರಾಜ್, ಕನ್ನಡ ಪರ ಹೋರಾಟಗಾರ ತಲಕಾಡು ಚಿಕ್ಕರಂಗೇಗೌಡರವರು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ , ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ *ಹೆಚ್.ಎಂ.ರೇವಣ್ಣರವರು* ಮಾತನಾಡಿ ಶೋಷಿತರು, ಬಡವರ ಪರ ನಮ್ಮ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 524ಪ್ಯಾಂತೀಯ ರಾಜ್ಯಗಳು ಇತ್ತು. ಎಲ್ಲವನ್ನು ಒಂದು ಗೂಡಿಸಲಾಯಿತು. ಅದರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಆಡಳಿತದಲ್ಲಿ
ಕನ್ನಂಬಾಡಿ ಕಟ್ಟೆ, ಸೋಪ್ ಫ್ಯಾಕ್ಟರಿ, ಮೈಸೂರು ಬ್ಯಾಂಕ್, ಹಲವಾರು ಸಂಸ್ಥೆಗಳನ್ನು ಕಟ್ಟಿ ನಾಡಿಗೆ ಕೊಡುಗೆ ನೀಡಿದರು.ಇಡಿ ಪ್ರಪಂಚ ಬೆಂಗಳೂರಿನತ್ತ ನೋಡುತ್ತಿದೆ ಮಿನಿ ಭಾರತವಾಗಿದೆ.

ಎಸ್.ಮನೋಹರ್ ರವರು ಮಾತನಾಡಿ ನಮ್ಮ ಸಂಸ್ಥೆಯ ಅಧಿಕಾರಿ, ನೌಕರರ ಶ್ರಮದಿಂದ ವಾರ್ಷಿಕ ಲಾಭ ಪಡೆದಿದೆ. ಹೊರಗುತ್ತಿಗೆ ನೌಕರರಿಗೆ ಸರಿಸಮಾನ ಕೆಲಸಕ್ಕೆ ವೇತನ ನೀಡಲಾಗುತ್ತಿದೆ. ಸರ್ಕಾರಕ್ಕೆ 120ಜನರಿಗೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಬೇಕು ಮನವಿ ಸಲ್ಲಿಸಲಾಗಿದೆ. 2025 ಮತ್ತು 2026ಸಾಲಿನಲ್ಲಿ ಲಾಭದತ್ತ ಸಾಗಿದೆ. ಮತ್ತು ಉತ್ಪಾದನೆ ಸಹ ಹೆಚ್ಚಳವಾಗಿದೆ.
ಸರ್ಕಾರದಿಂದ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.

ಶ್ರೀಮತಿ ಅನಿತಾರವರು ಮಾತನಾಡಿ ಭಾಷೆಯ ಮೇಲಿನ ಗೌರವ, ನಾಡಿನ ಇತಿಹಾಸ, ಪರಂಪರೆ ಸಾರಲು ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಎಂ.ಇ.ಐ. ಸಂಸ್ಥೆ ದೇಶದ ಮೊಟ್ಟ ಮೊದಲ ಸ್ಪೀಚ್ ಗೇರ್ ಸಂಸ್ಥೆಯಾಗಿದೆ. ವಿದ್ಯುತ್ ಉಪಕರಣ ಪೊರೈಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ವಹಿವಾಟಿನಲ್ಲಿ 130ಕೋಟಿ ಗುರಿ ತಲುಪಿದೆ. 330ಕೋಟಿ ಉತ್ಪಾದನೆಗೆ ಆರ್ಡರ್ ಪಡೆಯಲಾಗಿದೆ. ಗುಣಮಟ್ಟ, ಉತ್ಪಾದನೆ ಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ತೃಪ್ತಿಯೆ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಎಂ.ಇ.ಐ. ಸಂಸ್ಥೆಯಲ್ಲಿ ಜರುಗಿದ ಕೀಡಾಕೂಟದಲ್ಲಿ ವಿಜೇತರಾದ ಅಧಿಕಾರಿ, ನೌಕರರಿಗೆ ಬಹುಮಾನ ವಿತರಿಸಲಾಯಿತು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಆರ್.ಮಂಜುನಾಥ್ ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ -ಗಂಭೀರ ಅರೋಪ ಮಾಡಿದ ಮಾಜಿ ಅಧ್ಯಕ್ಷ ಜಗನ್ನಾಥ್ ಜಿ.ಶೇಗಜಿ

ಬಿಸಿನೆಸ್ ಸ್ವೀಡನ್ ಸ್ವೀಡನ್‌ನ ಬೆಂಗಳೂರು ಟೆಕ್ ಸಮ್ಮಿಟ್ 2026 ಸಹಭಾಗಿತ್ವವನ್ನು ಪೂರ್ಣಗೊಳಿಸಿತು, ಸ್ವೀಡಿಷ್ ತಂತ್ರಜ್ಞಾನ ಕಂಪನಿಗಳನ್ನು ಭಾರತೀಯ ಹೂಡಿಕೆದಾರರೊಂದಿಗೆ ಸಂಪರ್ಕ

ಅಕ್ಷಯಾ–ವಿನಾಯಕ ವಿವಾಹ ಸಂಭ್ರಮ: ವಿಶಿಷ್ಟ ಬೈಕ್ ರ‍್ಯಾಲಿ ಆಯೋಜನೆ

ನಂದಿನಿ ಲೇಔಟ್ ಫುಡ್ಸ್ ಟ್ರೀಟ್ ಅಸೋಸಿಯೇಷನ್ ವತಿಯಿಂದ ಡಯಾಲಿಸಿಸ್ ಸೆಂಟರ್ ಗೆ 2 ಲಕ್ಷ ರೂಪಾಯಿ ಸಹಾಯಧನ ಚೆಕ್ ವಿತರಣೆ : ಶಾಸಕ ಕೆ. ಗೋಪಾಲಯ್ಯ ಶ್ಲಾಘನೆ

ಮಹಿಳಾ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಆಯ್ಕೆ 

ಕರ್ನಾಟಕದ ಚಾಮರಾಜನಗರದ ಕೃಷಿ ಕುಟುಂಬದಿಂದ ಟೆಕ್ ಉದ್ಯೋಗದವರೆಗೆ: ಹೊಸ ಹಾದಿ ಕಂಡುಕೊಂಡ ರುಚಿತಾ