ವಿಜಯ ದರ್ಪಣ ನ್ಯೂಸ್…..
ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ತಾಂಡವಪುರ ಆಗಸ್ಟ್ 31 ಮೈಸೂರು ಜಿಲ್ಲೆವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಜಿ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬವನ್ನು ಆಚರಿಸಲಾಯಿತು
ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬದ ಪ್ರಯುಕ್ತ ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಬ್ಲಾಕ್ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಡಾ ಯತೀಂದ್ರ ಸಿದ್ರಾಮಯ್ಯ ಅಭಿಮಾನಿ ಬಳಗದ ಹಾಗೂ ಡಾಕ್ಟರ್ ಇಚ್ಚಿಸಿ ಮಹದೇವಪ್ಪ ಅವರ ಅಭಿಮಾನಿ ಬಳಗ ವತಿಯಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜ್ಯ ಸಲ್ಲಿಸಿ ಸಿಹಿ ಹಂಚಿ ಬಹಳ ವಿಜೃಂಭಣೆಯಿಂದ ಸುನಿಲ್ ಬೋಸ್ ರವರ ಹುಟ್ಟು ಹಬ್ಬವನ್ನು ಆಚರಿಸಿದರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ರವರು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜಿಗೆ ಆರ್ ಇಂದನ್ ಬಾಬು ರವರು ಹಾಗೂ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷ ಚಿನ್ನದ ಗುಡಿಹುಂಡಿ ಬಸವೇಗೌಡ ರವರು ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣನವರು ಮಾತನಾಡಿ
ಚಾಮರಾಜನಗರ ಲೋಕಸಭಾ ಸದಸ್ಯ ಸುನಿಲ್ ಬೋಸ್ ರವರ ಪ್ರಯುಕ್ತ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದೇವೆ ದೇವರು ಅವರಿಗೆ ಆಯಸ್ಸು ಆರೋಗ್ಯ ರಾಜಕೀಯದಲ್ಲಿ ಇನ್ನು ಉನ್ನತ ಸ್ಥಾನಕ್ಕೆ ಹೋಗುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಬೇಡಿಕೊಂಡಿದ್ದೇವೆ ಎಂದರು
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜಿಗೆ ಆರ್ ಇಂದನ್ ಬಾಬು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ ಬಿ ಸ್ವಾಮಿ ಚಾಮರಾಜು ಚೋಳರಾಜು ಸಮಿತಿಯ ಮಾಜಿ ಸದಸ್ಯ ಗಿರೀಶ್ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಸಿ ಆರ್ ಮಹದೇವ್ ಅಧ್ಯಕ್ಷ ಬಿಳುಗಲಿ ಕುಮಾರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿ ಮರಳ್ಳಿ ಜಗದೀಶ್ವರ್ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ಆರೋಪುರ ಶಿವಣ್ಣ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಹುಳಿಮಾವು ನಟರಾಜು ನಾಗರಾಜು ಬುಕ್ಕ ಹಳ್ಳಿ ಸೋಮಸಂದರ್ ಶ್ರೀಕಂಠ ನಾಯಕ ಮೂಡಳ್ಳಿ ಮಹದೇವಸ್ವಾಮಿ ಸುತ್ತೂರು ಸೋಮಣ್ಣ ಸುರೇಶ್ ಬಾಬು ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಚಿನ್ನದ ಗುಡಿಹುಂಡಿ ಬಸವೇಗೌಡ ಕುಳ್ಳಯ್ಯ ಓಲೆ ನಾಗರಾಜು ಮಾದೇವಸ್ವಾಮಿ ಹಾಲುಮತ ಮಹಾಸಭಾ ಕುಮಾರ್ ಗೌಡ ಹೆಜ್ಜೆಗೆ ಪುಟ್ಟಣ್ಣ ಗುತ್ತಿಗೆದಾರ ರವಿಕುಮಾರ್ ಗೋಪಾಲಕೃಷ್ಣ ರಮೇಶ ತೊರೆಮಾವು ಟಿಡಿ ಗಿರೀಶ್ ಕೆಎಸ್ ಹುಂಡಿ ಮಹಾದೇವ ಶಿವನಂಜು ಗುರುಪಾದ ಸ್ವಾಮಿ ತಗಡೂರು ಗಾರ್ಡನ್ ಮಹೇಶ್ ನಗರಲ್ಲೇ ಶ್ರೀನಿವಾಸ್ ಮೂರ್ತಿ ಮನು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯ ಕೆ ಎಸ್ ಉಂಡಿ ರವಿ ಪುಟ್ಟಸ್ವಾಮಿ ಮರಳೂರು ದೊರೆಸ್ವಾಮಿ ಅಲಗಂಚಿ ಚಿನ್ನಸ್ವಾಮಿ ಮಹೇಶ್ ಮರಳೂರು ಗಿರೀಶ್ ಮೋಹನ್ ನಾರಾಯಣ್ ಇನ್ನು ಅನೇಕ ವರುಣ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಈ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರಿಗೆ ಪೂಜಿಸಲಿಸಿ ಸಂಸದರಿಗೆ ಶುಭ ಹಾರೈಸಿದರು











