--Ads--

ನಾಗರಿಕರ ಭೇಟಿ, ಸಮಸ್ಯೆಗೆ ಪರಿಹಾರ- ರಾಜ್ಯದಲ್ಲಿಯೊ ವಿನೂತನ ಕಾರ್ಯಕ್ರಮ : ಶಾಸಕ ಎಸ್.ಸುರೇಶ್ ಕುಮಾರ್

On: November 15, 2026 11:02 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್………

ನಾಗರಿಕರ ಭೇಟಿ, ಸಮಸ್ಯೆಗೆ ಪರಿಹಾರ- ರಾಜ್ಯದಲ್ಲಿಯೊ ವಿನೂತನ ಕಾರ್ಯಕ್ರಮ : ಶಾಸಕ ಎಸ್.ಸುರೇಶ್ ಕುಮಾರ್

ಬೆಂಗಳೂರು,ರಾಜಾಜಿನಗರ ವಿಧಾನಸಭಾ ಕ್ಷೇತ್ರ:

ದಯಾನಂದನಗರ ವಾರ್ಡ್ ನಲ್ಲಿ ರಾಜ್ಯದಲ್ಲಿಯೆ ವಿನೂತನ ಕಾರ್ಯಕ್ರಮವಾದ ದಿನಕ್ಕೊಂದು ವಾರ್ಡ್ ನಡಿಗೆ 150ನೇ ದಿನ ಸಂಭ್ರಮಾಚರಣೆ ಕಾರ್ಯಕ್ರಮ.

ಶಾಸಕ ಎಸ್.ಸುರೇಶ್ ಕುಮಾರ್ ಅವರು ಶ್ರೀ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು, ಮಂಡಲ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ನಾಗರಿಕರ ಸಮಸ್ಯೆಗಳು ನಿವಾರಣೆಯಾಗಬೇಕು ಮತ್ತು ತತಕ್ಷಣ ಪರಿಹಾರ ಸಿಗಬೇಕು ಎಂಬ ಉದ್ದೇಶದಿಂದ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನಸೇವಕ ಮತ್ತು ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ.

ಜನರೊಂದಿಗೆ ಜನಸೇವಕ 76 ವಾರ ಮತ್ತು ದಿನಕ್ಕೊಂದು ವಾರ್ಡ್ ನಡಿಗೆ 150ನೇ ದಿನವಾಗಿದೆ . ಎರಡು ಕಾರ್ಯಕ್ರಮಗಳಿಂದ 20 ಸಾವಿರ ಜನರನ್ನು ಭೇಟಿ , 5 ಸಾವಿರ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೇ.

ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮ ದಯಾನಂದನಗರ ವಾರ್ಡ್, ಪ್ರಕಾಶನಗರ ವಾರ್ಡ್ , ಶ್ರೀರಾಮಮಂದಿರ ವಾರ್ಡ್, ರಾಜಾಜಿನಗರ ವಾರ್ಡ್, ಶಿವನಗರ ವಾರ್ಡ್, ಬಸವೇಶ್ವರನಗರ ವಾರ್ಡ್ ಕಾಮಾಕ್ಷಿಪಾಳ್ಯ ವಾರ್ಡ್ 7ವಾರ್ಡ್ ಗಳಿಂದ 11 ಕಿ.ಲೋ.ಮೀಟರ್ ವರಗೆ ಪಾದಯಾತ್ರೆ ಜರುಗಲಿದೆ ಎಂದು ಹೇಳಿದರು.

ಮಂಡಲದ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಾಜಿ ಉಪಮಹಾಪೌರ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳು ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರುಗಳು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಜೋಳರಾಜನ ಕಥೆ ಮೂಲಕ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದು ಶ್ಲಾಘನೀಯ : ಮಾಜಿ ಸಿಎಂ ಸಿದ್ದರಾಮಯ್ಯ

ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ

ಹರಿ ಭಜನೆ ಮಾಡೋ ನಿರಂತರ ಸೇವಾ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ

ಮಕ್ಕಳೇ ದೇಶದ ಭವಿಷ್ಯ; ಉತ್ತಮ ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಕರೆ

ಸಕ್ರ ವರ್ಲ್ಡ್ ಹಾಸ್ಪಿಟಲ್‌ ನಿಂದ ಡಾ. ಆದಿಲ್ ಸಾದಿಕ್  ಅವರ ನೇತೃತ್ವದಲ್ಲಿ 1,000 ಯಶಸ್ವಿ ರೊಬೊಟಿಕ್-ನೆರವಿನ ಹೃದಯ ಶಸ್ತ್ರಚಿಕಿತ್ಸೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ರವರ ಸಮ್ಮುಖದಲ್ಲಿ ಸಚಿವರ ಜೊತೆಯಲ್ಲಿ ಮಹತ್ವದ ಸಭೆ