--Ads--

ದಸರಾ ನಾಡಹಬ್ಬ ಸಮಿತಿಯ ಸ್ತಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಪ್ರಭಾಕರ್ ನೆಲ್ಲಿತ್ತಾಯ….

On: October 12, 2024 10:39 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ದಸರಾ ನಾಡಹಬ್ಬ ಸಮಿತಿಯ ಸ್ತಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಪ್ರಭಾಕರ್ ನೆಲ್ಲಿತ್ತಾಯ….

ಕೊಡಗು : ಗೋಣಿಕೊಪ್ಪಲು ನಾಡಹಬ್ಬ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸ್ತಬ್ಧ ಚಿತ್ರ ಮೆರವಣಿಗೆಗೆ ದಸರಾ ನಾಡಹಬ್ಬ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ರವರು ಚಾಲನೆ ನೀಡಿದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಒಟ್ಟು 16 ಶಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸರ್ಕಾರದ ವಿವಿಧ ಇಲಾಖೆಯ ಒಂಬತ್ತು ಸ್ತಬ್ಧ ಚಿತ್ರಗಳು ಹಾಗೂ ಇತರ ಸಂಘ ಸಂಸ್ಥೆಗಳ ಒಟ್ಟು ಏಳು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

ನಾಡ ಹಬ್ಬದ ದಸರಾ ಸಮಿತಿಯ ಪದಾಧಿಕಾರಿಗಳು ಮೆರವಣಿಗೆ ಮುಂಚೂಣಿಯಲ್ಲಿದ್ದು. ವಿವಿಧ ಸಾಂಸ್ಕೃತಿಕ ಕಲಾತಂಡಗಳು ಸ್ತಬ್ದ ಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡು ನೋಡುಗರನ್ನು ರಂಜಿಸಿದರು. ಸಂಜೆ ದಸರಾ ನಾಡಹಬ್ಬ ಸಮಿತಿಯ ವೇದಿಕೆಯಲ್ಲಿ ಸ್ತಬ್ದ ಚಿತ್ರಗಳ ಬಹುಮಾನವನ್ನು ನೀಡಲಾಗುವುದು.

WhatsApp

Join Now

Telegram

Join Now

Instagram

Join Now