ಸಾಹಿತಿ ಡಾ.ಕಾವೇರಿ ಉದಯ ರಚಿತ ” ಸಿಪಾಯಿ ಮಾದಪ್ಪ” ಪುಸ್ತಕ ಲೋಕಾರ್ಪಣೆ
ವಿಜಯ ದರ್ಪಣ ನ್ಯೂಸ್…. ಸಾಹಿತಿ ಡಾ.ಕಾವೇರಿ ಉದಯ ರಚಿತ ” ಸಿಪಾಯಿ ಮಾದಪ್ಪ” ಪುಸ್ತಕ ಲೋಕಾರ್ಪಣೆ ಕೊಡಗು: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ಬಹುಭಾಷೆ ಸಾಹಿತಿ ಡಾ.ಉಳುವಂಗಡ ಕಾವೇರಿ ಉದಯ ರಚಿತ ಕನ್ನಡ ಭಾಷೆಯ ಪುಸ್ತಕ ಸಿಪಾಯಿ ಮಾದಪ್ಪ ಕೃತಿ, ಹಾಗೂ ಅವರ 36ನೇ ಕೃತಿ ಲೋಕಾರ್ಪಣೆ ಯಾಯಿತು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪುಸ್ತಕ ದಾನಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ…