ಮಹಿಳೆಯರಿಗೆ ಮಹತ್ವದ ದಿನ ಭೀಮನ ಅಮಾವಾಸ್ಯೆ
ವಿಜಯ ದರ್ಪಣ ನ್ಯೂಸ್… ಮಹಿಳೆಯರಿಗೆ ಮಹತ್ವದ ದಿನ ಭೀಮನ ಅಮಾವಾಸ್ಯೆ *ಆಷಾಢ ಬಹುಳ ಅಮಾವಾಸ್ಯೆ* ದಿನದಂದು ಆಚರಿಸುವ ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದೂ ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಈ ವ್ರತವನ್ನು ಮಾಡುವುದರಿಂದ ಕನ್ಯೆಯರು ಉತ್ತಮ ಗುಣವುಳ್ಳ ಪತಿಯನ್ನೂ, ಮತ್ತು ಸಹೋದರರು ಕ್ಷೇಮವನ್ನೂ ಮತ್ತು ವಿವಾಹಿತ ಸ್ತ್ರೀಯರು ಸೌಭಾಗ್ಯವನ್ನು ಪಡೆಯುತ್ತಾರೆ. ಈ ವ್ರತವನ್ನು ಮನೋ ನಿಯಾಮಕರಾದ ಪಾರ್ವತಿ ಮತ್ತು…