ಸರಳತೆ ಮತ್ತು ಸಹಜತೆ…..
ವಿಜಯ ದರ್ಪಣ ನ್ಯೂಸ್….. ಸರಳತೆ ಮತ್ತು ಸಹಜತೆ….. ಸಾಮಾಜಿಕ ಕಳಕಳಿಯ ಹಿರಿಯ ಹಿತೈಷಿಯೊಬ್ಬರು ಕರೆ ಮಾಡಿದ್ದರು. ” ವಾರಕ್ಕೆ 70 ಗಂಟೆ ಕೆಲಸವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಮಾತನ್ನು ನಾನು ಯಾವ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ” ಎಂಬ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಮಾತುಗಳು ಮತ್ತು ಇತ್ತೀಚೆಗೆ ತಾನೇ ಅವರು ಬೆಂಗಳೂರಿನ ಯು ಬಿ ಸಿಟಿಯಲ್ಲಿ 50 ಕೋಟಿಯ ಮತ್ತೊಂದು ಮನೆಯನ್ನು ಅದೇ ಜಾಗದಲ್ಲಿ ತೆಗೆದುಕೊಂಡಿದ್ದಾರೆ. ಇದನ್ನು ಯಾವ ರೀತಿ ಅರ್ಥೈಸಬೇಕು ಎಂದು…