ಯುವ ಸಂಶೋಧಕರ ಸಬಲೀಕರಣ: ಹ್ಯಾಕ್ ಟು ದಿ ಫ್ಯೂಚರ್ 2025 ಸೃಜನಶೀಲತೆ ಮತ್ತು ಪರಿಹಾರಗಳನ್ನುಒದಗಿಸಿದೆ
ವಿಜಯ ದರ್ಪಣ ನ್ಯೂಸ್…. ಯುವ ಸಂಶೋಧಕರ ಸಬಲೀಕರಣ: ಹ್ಯಾಕ್ ಟು ದಿ ಫ್ಯೂಚರ್ 2025 ಸೃಜನಶೀಲತೆ ಮತ್ತು ಪರಿಹಾರಗಳನ್ನುಒದಗಿಸಿದೆ ಬೆಂಗಳೂರು ಕ್ವೆಸ್ಟ್ ಅಲಯನ್ಸ್ ತನ್ನ ಐದು ದಿನಗಳ ಹ್ಯಾಕಥಾನ್, ʻಹ್ಯಾಕ್ ಟು ದಿ ಫ್ಯೂಚರ್: ಇನ್ನೋವೇಟಿಂಗ್ ಫಾರ್ ಪಾರ್ಟಿಸಿಪೇಟರಿ ಫ್ಯೂಚರ್ಸ್ʼ ಅನ್ನು ಹೆಮ್ಮೆಯಿಂದ ಸಮಾರೋಪಗೊಳಿಸಿದೆ. ಈ ವರ್ಷದ ಹ್ಯಾಕಥಾನ್ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಜಾರ್ಖಂಡ್, ಮತ್ತು ಒಡಿಶಾ ಈ ಐದು ರಾಜ್ಯಗಳ 57 ಕ್ಕೂ ಹೆಚ್ಚು ಯುವ ಸಂಶೋಧಕರಿಗೆ ನೈಜ-ಪ್ರಪಂಚದ ಸವಾಲುಗಳಿಗೆ ನ್ಯಾಯಯುತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವಕಾಶ…