ಸಾಮಾನ್ಯ ಗಾಂಧಿ…….
ವಿಜಯ ದರ್ಪಣ ನ್ಯೂಸ್… ಸಾಮಾನ್ಯ ಗಾಂಧಿ……. ನಾಳೆ ಅಕ್ಟೋಬರ್ 2, ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಿದ್ದಾರೆ ಅಥವಾ ಅವರನ್ನು ಮಹಾತ್ಮ ಎಂದು ಕರೆಯುವ ಅರ್ಹತೆಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ. ಸತ್ಯ – ಅಹಿಂಸೆ – ಸರಳತೆ – ಪ್ರಾಮಾಣಿಕತೆ – ಪಾರದರ್ಶಕತೆ ಯಾರಿಗೆ ಬೇಕಾಗಿದೆ. ಎಲ್ಲವೂ ಎಲ್ಲರೂ ಹಣ – ಅಧಿಕಾರ … Read more
